ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ

Updated on: Sep 27, 2026 | 3:47 PM

ನಟ ಶಿವರಾಜ್ ಕುಮಾರ್ ಅವರು ಸಹ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ, ‘ಅವರ (ವಿಷ್ಣುವರ್ಧನ್) ಬಗ್ಗೆ ಇರುವ ಪ್ರೀತಿ ನಮಗೆ ಗೊತ್ತು, ನಿಮಗೆ ಗೊತ್ತು, ಬೇರೆ ಯಾರ್ಯಾರಿಗೋ ಗೊತ್ತಾಗಬೇಕು ಎಂದೆಲ್ಲ ಏನೂ ಇಲ್ಲ. ವಿಷ್ಣುವರ್ಧನ್ ಕಾರ್ಯಕ್ರಮಕ್ಕೆ ಇಂದು ಬಂದಿದ್ದೇನೆ. ಮುಂದೆಯೂ ಬರುತ್ತೇನೆ. ನೀವು ಕರೆದಾಗೆಲ್ಲ ಬರುತ್ತೇನೆ’ ಎಂದರು ಶಿವಣ್ಣ. ವಿಡಿಯೋ ನೋಡಿ...

ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣುವರ್ಧನ್ ಅಮೃತೋತ್ಸವ ಬಲು ಅದ್ಧೂರಿಯಾಗಿ ಇಂದು (ಸೆಪ್ಟೆಂಬರ್ 27) ನಡೆಯುತ್ತಿದೆ. ಚಿತ್ರರಂಗದ ಹಲವಾರು ದಿಗ್ಗಜರು ಹಾಗೂ ಹಲವು ರಾಜಕಾರಣಿಗಳು ಸಹ ಇಂದು ನಡೆಯುತ್ತಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕನ್ನಡದ ನಟ-ನಟಿಯರು ಸೇರಿದಂತೆ ಬೇರೆ ಬೇರೆ ಚಿತ್ರರಂಗದ ಗಣ್ಯರುಗಳು ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಸಹ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ, ‘ಅವರ (ವಿಷ್ಣುವರ್ಧನ್) ಬಗ್ಗೆ ಇರುವ ಪ್ರೀತಿ ನಮಗೆ ಗೊತ್ತು, ನಿಮಗೆ ಗೊತ್ತು, ಬೇರೆ ಯಾರ್ಯಾರಿಗೋ ಗೊತ್ತಾಗಬೇಕು ಎಂದೆಲ್ಲ ಏನೂ ಇಲ್ಲ. ವಿಷ್ಣುವರ್ಧನ್ ಕಾರ್ಯಕ್ರಮಕ್ಕೆ ಇಂದು ಬಂದಿದ್ದೇನೆ. ಮುಂದೆಯೂ ಬರುತ್ತೇನೆ. ನೀವು ಕರೆದಾಗೆಲ್ಲ ಬರುತ್ತೇನೆ’ ಎಂದರು ಶಿವಣ್ಣ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More