ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದು ಹೀಗೆ: ಒಂದು ವಾರದಲ್ಲಿ ಏನಾಗಲಿದೆ?

|

Updated on: Jul 12, 2023 | 10:50 PM

Shiva Rajkumar: ಚಿತ್ರರಂಗದಲ್ಲಿ ಮತ್ತೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಎಂಬ ಪ್ರಶ್ನೆಗೆ ಶಿವರಾಜ್ ಕುಮಾರ್ ಉತ್ತರಿಸಿದ್ದು ಹೀಗೆ...

ಚಿತ್ರರಂಗದಲ್ಲಿ (Sandalwood) ಯಾವಾಗಲೇ ಸಮಸ್ಯೆಯೊಂದು ತಲೆದೂರಿಗಾಗಲೂ ಹಳೆಯ ಕೂಗಾದ ನಾಯಕತ್ವದ ಕೊರತೆ ಕುರಿತಾದ ಚರ್ಚೆ ಆರಂಭವಾಗುತ್ತದೆ. ಅಂಬರೀಶ್ (Ambareesh) ಅಗಲಿದ ಬಳಿಕ ಚಿತ್ರರಂಗದ ಸಮಸ್ಯೆಗಳನ್ನು ಚರ್ಚೆ ಮೂಲಕ ಇತ್ಯರ್ಥ ಮಾಡುವ ಸಮರ್ಥರು ಇಲ್ಲದಾಗಿದ್ದಾರೆ. ಅಂಬರೀಶ್ ಅವರಿಂದ ಖಾಲಿಯಾಗಿರುವ ಸ್ಥಾನವನ್ನು ಶಿವರಾಜ್ ಕುಮಾರ್ (Shiva Rajkumar) ಅವರು ತುಂಬಬೇಕು ಎಂಬ ಒತ್ತಾಯ ಮೊದಲಿನಿಂದಲೂ ಕೇಳಿ ಬರುತ್ತಿದೆ. ಇಂದು ಸಹ ಶಿವರಾಜ್ ಕುಮಾರ್ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಅವರ ಉತ್ತರ ಹೀಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ