Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್

ಮಂಜುನಾಥ ಸಿ.
|

Updated on: Apr 12, 2025 | 3:09 PM

Dr Rajkumar: ಇಂದು (ಏಪ್ರಿಲ್ 12) ಡಾ ರಾಜ್​ಕುಮಾರ್ ಅವರ ಪುಣ್ಯ ಸ್ಮರಣೆ. 2006 ಏಪ್ರಿಲ್ 12 ರಂದು ರಾಜ್​ಕುಮಾರ್ ನಿಧನ ಹೊಂದಿದ್ದರು. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಇನ್ನೂ ಇತರೆ ಅವರ ಕುಟುಂಬ ಸದಸ್ಯರು ಇಂದು ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಮಾಧಿಯ ಪ್ರದಕ್ಷಿಣೆ ಹಾಕಿ, ಆಶೀರ್ವಾದ ಬೇಡಿದರು. ಇಲ್ಲಿದೆ ನೋಡಿ ವಿಡಿಯೋ...