Shivarajkumar: ಪುನೀತ್ ಅಪ್ಪಟ ಅಭಿಮಾನಿ ಮಗುವಿಗೆ ‘ಅಪ್ಪು’ ಎಂದು ನಾಮಕರಣ ಮಾಡಿದ ಶಿವಣ್ಣ
ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ತಿಮ್ಮಾರೆಡ್ಡಿ-ಶಾಂತಿ ದಂಪತಿಯ ಮಗುವಿಗೆ ಶಿವಣ್ಣ ಅಪ್ಪು ಎಂದು ಕರೆಯುವ ಮೂಲಕ ನಾಮಕರಣ ಮಾಡಿದ್ದಾರೆ.
ನಟ ಶಿವರಾಜ್ ಕುಮಾರ್ (Shivarajkumar) ಇಂದು (ಡಿ.3) ರಾಯಚೂರಿನ ರಾಯರ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ. ಇದೇ ವೇಳೆ ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದ ಪುನೀತ್ ರಾಜ್ಕುಮಾರ್ ಅಭಿಮಾನಿ ಒಬ್ಬರ ಮಗುವಿಗೆ ‘ಅಪ್ಪು’ ಎಂದು ಶಿವಣ್ಣ ನಾಮಕರಣ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ತಿಮ್ಮಾರೆಡ್ಡಿ-ಶಾಂತಿ ದಂಪತಿಯ ಮಗುವಿಗೆ ಅಪ್ಪು ಎಂದು ಕರೆಯುವ ಮೂಲಕ ನಾಮಕರಣ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 03, 2022 02:32 PM
Latest Videos