Dhamaka: ‘ಧಮಾಕ’ ಚಿತ್ರಕ್ಕೆ ಸಾಥ್​ ನೀಡಿದ ಎಲ್ಲರಿಗೂ ವೇದಿಕೆ ಮೇಲೆ ಧನ್ಯವಾದ ತಿಳಿಸಿದ ಶಿವರಾಜ್​ ಕೆ.ಆರ್​. ಪೇಟೆ

| Updated By: ಮದನ್​ ಕುಮಾರ್​

Updated on: Aug 30, 2022 | 9:11 AM

Shivaraj KR Pete | Dhamaka Kannada Movie: ಸೆಪ್ಟೆಂಬರ್​ 2ರಂದು ‘ಧಮಾಕ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ನಟ ಶಿವರಾಜ್​ ಕೆ.ಆರ್​. ಪೇಟೆ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.

ಹಾಸ್ಯ ನಟ ಶಿವರಾಜ್​ ಕೆ.ಆರ್​. ಪೇಟೆ (Shivaraj KR Pete) ಅವರು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಕಾಮಿಡಿ ಪಾತ್ರಗಳ ಮೂಲಕ ಅವರು ಫೇಮಸ್​ ಆಗಿದ್ದಾರೆ. ಈಗ ಅವರು ನಟಿಸಿರುವ ‘ಧಮಾಕ’ ಸಿನಿಮಾ (Dhamaka Kannada Movie) ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್​ 2ರಂದು ಈ ಚಿತ್ರ ರಿಲೀಸ್​ ಆಗಲಿದ್ದು, ಆ ಪ್ರಯುಕ್ತ ನಡೆದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಯೋಗರಾಜ್​ ಭಟ್​, ಚಿಕ್ಕಣ್ಣ (Chikkanna), ಡಾಲಿ ಧನಂಜಯ್, ಅಭಿಷೇಕ್​ ಅಂಬರೀಷ್​ ಮುಂತಾದವರಿಗೆ ಶಿವರಾಜ್​ ಕೆ.ಆರ್​. ಪೇಟೆ ಧನ್ಯವಾದ ಅರ್ಪಿಸಿದ್ದಾರೆ. ಎಲ್ಲರ ಸಹಾಯವನ್ನೂ ಅವರು ಸ್ಮರಿಸಿಕೊಂಡಿದ್ದಾರೆ.

 

Published on: Aug 30, 2022 09:11 AM