ಟಿವಿ9 ಕನ್ನಡಕ್ಕೆ ವಿಶೇಷವಾಗಿ ಶುಭಕೋರಿದ ಶಿವರಾಜ್​ಕುಮಾರ್​

ಟಿವಿ9 ಕನ್ನಡಕ್ಕೆ ವಿಶೇಷವಾಗಿ ಶುಭಕೋರಿದ ಶಿವರಾಜ್​ಕುಮಾರ್​

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 09, 2021 | 4:14 PM

ಟಿವಿ9 ಕನ್ನಡ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಈ ವಿಶೇಷ ದಿನಕ್ಕೆ ನಟ ಶಿವರಾಜ್​ಕುಮಾರ್​ ಶುಭ ಕೋರಿದ್ದಾರೆ.

‘ಉತ್ತಮ ಸಮಾಜಕ್ಕಾಗಿ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಟಿವಿ9 ಕನ್ನಡ ಆರಂಭಯಿತು. ಕರ್ನಾಟಕ ಜನತೆಯ ಪ್ರೀತಿ ಹಾಗೂ ಬೆಂಬಲದೊಂದಿಗೆ ವಾಹಿನಿಯು 15 ವರ್ಷ ಪೂರೈಸಿದೆ. ಅಷ್ಟೇ ಅಲ್ಲ, ನಂಬರ್​ ಒನ್​ ಸ್ಥಾನವನ್ನು ಕಾಯ್ದುಕೊಂಡಿದೆ. ಟಿವಿ9 ಕನ್ನಡ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಈ ವಿಶೇಷ ದಿನಕ್ಕೆ ನಟ ಶಿವರಾಜ್​ಕುಮಾರ್​ ಶುಭ ಕೋರಿದ್ದಾರೆ. ‘ಟಿವಿ9ಗೆ 15 ವರ್ಷದ ಸಂಭ್ರಮ. ಟಿವಿ9 ಜತೆ ಒಳ್ಳೆಯ ನಂಟಿದೆ. ಯಾವುದೇ ಸಿನಿಮಾ ಪ್ರಮೋಷನ್​ ಇದ್ದರೂ ನಾವು ಅಲ್ಲಿಗೆ ತೆರಳುತ್ತೇವೆ. ನೀವು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಬೆಂಬಲ ನೀಡಿದ್ದೀರಿ. ಇದೇ ರೀತಿಯಲ್ಲಿ ಬೆಂಬಲ ಇರಲಿ. ಟಿವಿ9 ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಹೇಳುತ್ತೇನೆ. ನಿಮಗೆ ಒಳ್ಳೆಯದಾಗಲಿ. ಇದೇ ರೀತಿ ಸುದ್ದಿ ಕೊಡಿ. ಈ ಪಯಣ ಹೀಗೆ ಸಾಗಲಿದೆ. ಹುಟ್ಟು ಹಬ್ಬದ ಶುಭಾಶಯಗಳು ಟಿವಿ9’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: ಶಿವರಾಜ್​ಕುಮಾರ್​ ವಿಶೇಷ ಮನವಿ; ಇದನ್ನು ಅಭಿಮಾನಿಗಳು ನಡೆಸಿಕೊಡ್ತಾರಾ?

‘ಗಂಧದ ಗುಡಿ’ ಡಾಕ್ಯುಮೆಂಟರಿ ಶೀರ್ಷಿಕೆ ಟೀಸರ್​ ನೋಡಿ ಶಾಕ್​ ಮತ್ತು ಬೇಸರ ಎರಡೂ ಆಯ್ತು; ಶಿವರಾಜ್​ಕುಮಾರ್​