ಗೀತಕ್ಕನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಕಿಚ್ಚ ಸುದೀಪ್
ಚಿತ್ರರಂಗದಲ್ಲಿ ಸುದೀಪ್ ಅವರು 27 ವರ್ಷ ಪೂರೈಸಿದ ಕ್ಷಣವನ್ನು ಶಿವರಾಜ್ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ಆಚರಿಸಿದರು. ಈ ವೇಳೆ ಗೀತಕ್ಕನ ಕಾಲಿಗೆ ನಮಸ್ಕರಿಸಿ ಸುದೀಪ್ ಆಶೀರ್ವಾದ ಪಡೆದರು.
ಕಿಚ್ಚ ಸುದೀಪ್ (Kichcha Sudeep) ಅವರು ಚಿತ್ರರಂಗಕ್ಕೆ ಕಾಲಿಟ್ಟು 27 ವರ್ಷ ಕಳೆದಿದೆ. ಈ ದೀರ್ಘ ಪಯಣದಲ್ಲಿ ಅವರು ಅನೇಕರಿಂದ ಸ್ಫೂರ್ತಿ ಪಡೆದಿದ್ದಾರೆ. ಶಿವರಾಜ್ಕುಮಾರ್ (Shivarajkumar) ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಭೇಟಿ ಆಗುತ್ತಾ ಇರುತ್ತಾರೆ. ಈಗ ಚಿತ್ರರಂಗದಲ್ಲಿ ಸುದೀಪ್ ಅವರು 27 ವರ್ಷ ಪೂರೈಸಿದ ಕ್ಷಣವನ್ನು ಶಿವರಾಜ್ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ಆಚರಿಸಿದರು. ಈ ವೇಳೆ ಗೀತಕ್ಕನ ಕಾಲಿಗೆ ನಮಸ್ಕರಿಸಿ ಸುದೀಪ್ ಆಶೀರ್ವಾದ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos