ಭೈರತಿ ರಣಗಲ್ ಕಪ್ಪು ಶರ್ಟ್ ಧರಿಸೋದರ ಸಂಕೇತ ಏನು? ಶಿವಣ್ಣ ಕೊಟ್ರು ಉತ್ತರ

ಭೈರತಿ ರಣಗಲ್ ಪಾತ್ರವೇ ಸಿಂಪಲ್. ಲುಂಗಿ ತೊಟ್ಟು, ಕಪ್ಪು ಬಣ್ಣದ ಶರ್ಟ್ ಧರಿಸುತ್ತಾನೆ ಈ ಭೈರತಿ ರಣಗಲ್. ಶಿವಣ್ಣ ಅವರು ಮುಹೂರ್ತಕ್ಕೆ ಇದೇ ಲುಕ್​ನಲ್ಲಿ ಬಂದಿದ್ದರು.

ಭೈರತಿ ರಣಗಲ್ ಕಪ್ಪು ಶರ್ಟ್ ಧರಿಸೋದರ ಸಂಕೇತ ಏನು? ಶಿವಣ್ಣ ಕೊಟ್ರು ಉತ್ತರ
ಶಿವರಾಜ್​ಕುಮಾರ್

Updated on: May 27, 2023 | 9:35 AM

ಶಿವರಾಜ್​ಕುಮಾರ್ (Shivarajkumar) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ‘ಭೈರತಿ ರಣಗಲ್​’ ಸಿನಿಮಾದ (Bhairathi Ranagal Movie) ಮುಹೂರ್ತ ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಮಾಡುತ್ತಿದ್ದಾರೆ. ಭೈರತಿ ರಣಗಲ್ ಪಾತ್ರವೇ ಸಿಂಪಲ್. ಲುಂಗಿ ತೊಟ್ಟು, ಕಪ್ಪು ಬಣ್ಣದ ಶರ್ಟ್ ಧರಿಸುತ್ತಾನೆ ಈ ಭೈರತಿ ರಣಗಲ್. ಶಿವಣ್ಣ ಅವರು ಮುಹೂರ್ತಕ್ಕೆ ಇದೇ ಲುಕ್​ನಲ್ಲಿ ಬಂದಿದ್ದರು. ಅವರು ‘ಕಪ್ಪು ಎಂದರೆ ಕಸ್ತೂರಿ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us