ಮಳೆಯಲ್ಲಿ ನೆನೆದ ಶಿವಣ್ಣ: ಹೇಗಿತ್ತು ನೋಡಿ ಹ್ಯಾಟ್ರಿಕ್ ಹೀರೋ ಸ್ಟೈಲ್
ರಜನಿಕಾಂತ್ ಹಾಗೂ ಜೂನಿಯರ್ ಎನ್ಟಿಆರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ನಡೆಯುವ ವೇಳೆ ಮಳೆ ಬಂತು. ಆಗ ಶಿವಣ್ಣ ಮಳೆಯಲ್ಲಿ ನೆನೆದರು
ನವೆಂಬರ್ 1ರಂದು ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಅವರ ಪತ್ನಿ ಅಶ್ವಿನಿ (Ashwini) ಅವರು ಈ ಗೌರವ ಸ್ವೀಕರಿಸಿದರು. ವಿಧಾನಸೌಧದ ಎದುರು ಈ ಅವಾರ್ಡ್ ನೀಡಲಾಯಿತು. ರಜನಿಕಾಂತ್ ಹಾಗೂ ಜೂನಿಯರ್ ಎನ್ಟಿಆರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ನಡೆಯುವ ವೇಳೆ ಮಳೆ ಬಂತು. ಆಗ ಶಿವಣ್ಣ ಮಳೆಯಲ್ಲಿ ನೆನೆದರು. ಈ ವೇಳೆ ಅವರ ಸ್ಟೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.