‘ಓವರ್ ಆ್ಯಕ್ಟಿಂಗ್ ಬೇಡ’; ವೇದಿಕೆ ಮೇಲೆಯೇ ಶಿವರಾಜ್ಕುಮಾರ್ ವಾರ್ನಿಂಗ್
ಶಿವರಾಜ್ಕುಮಾರ್ ವೇದಿಕೆ ಏರುತ್ತಿದ್ದಂತೆ ಅವರ ಅಭಿಮಾನಿಗಳು ದೊಡ್ಡದಾಗಿ ಕೂಗೋಕೆ ಆರಂಭಿಸಿದರು. ಇದು ಶಿವರಾಜ್ಕುಮಾರ್ಗೆ ಇಷ್ಟವಾಗಲೇ ಇಲ್ಲ. ಈ ಕಾರಣಕ್ಕೆ ಅವರು ಖಡಕ್ ವಾರ್ನಿಂಗ್ ನೀಡಿದರು.
ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ಸಿನಿಮಾ ಹೇಗಿರಲಿದೆ ಎಂಬ ಕುತೂಹಲಕ್ಕೆ ಅಕ್ಟೋಬರ್ 29ರಂದು ಉತ್ತರ ಸಿಗಲಿದೆ. ಇದಕ್ಕೂ ಮೊದಲು ಅದ್ದೂರಿಯಾಗಿ ಚಿತ್ರ ತಂಡ ಪ್ರೀರಿಲೀಸ್ ಇವೆಂಟ್ ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಯಶ್, ಪುನೀತ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಒಂದೇ ವೇದಿಕೆ ಮೇಲೆ ಮೂರು ಸ್ಟಾರ್ಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಶ್, ಪುನೀತ್ ಆಗಮಿಸಿದ್ದು ‘ಭಜರಂಗಿ 2’ಗೆ ದೊಡ್ಡ ಬಲ ಸಿಕ್ಕಂತಾಗಿದೆ.
ಶಿವರಾಜ್ಕುಮಾರ್ ವೇದಿಕೆ ಏರುತ್ತಿದ್ದಂತೆ ಅವರ ಅಭಿಮಾನಿಗಳು ದೊಡ್ಡದಾಗಿ ಕೂಗೋಕೆ ಆರಂಭಿಸಿದರು. ಇದು ಶಿವರಾಜ್ಕುಮಾರ್ಗೆ ಇಷ್ಟವಾಗಲೇ ಇಲ್ಲ. ಈ ಕಾರಣಕ್ಕೆ ಅವರು ಖಡಕ್ ವಾರ್ನಿಂಗ್ ನೀಡಿದರು. ಹಾಗಾದರೆ, ಅವರು ಹೇಳಿದ್ದೇನು ಎನ್ನುವ ಬಗ್ಗೆ ಈ ವಿಡಿಯೋದಲ್ಲಿದೆ ಮಾಹಿತಿ.
ಇದನ್ನೂ ಓದಿ: ಶಿವರಾಜ್ಕುಮಾರ್ ‘ಭಜರಂಗಿ 2’ಗೆ ಸಾತ್ ನೀಡಿದ ಯಶ್-ಪುನೀತ್ ; ಒಂದೇ ವೇದಿಕೆ ಮೇಲೆ ಮೂರು ಸ್ಟಾರ್ಗಳು
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

