ಮೈಸೂರಿನಲ್ಲಿ ಕೆ ಆರ್​ ಆಸ್ಪತ್ರೆ ಆಸ್ಪತ್ರೆ ಆವರಣದಲ್ಲಿ ಬೆಡ್‌ಗಾಗಿ ಕಾಯುತ್ತಿರುವ ಕೊರೊನಾ ರೋಗಿಗಳು

ಕೊರೊನಾ ಮಾಹಾಮಾರಿಯ ಆರ್ಭಟ: ಆಸ್ಪತ್ರೆಯಲ್ಲಿ ಜನರು ನರಳಿ ನರಳಿ ಬೆಂದುಹೊಗಿದ್ದಾರೆ. ಹೇಗಿದೆ ಮೈಸೂರಿನ ಆಸ್ಪತ್ರೆ ಸ್ಥಿತಿಗತಿ ಇಲ್ಲಿದೆ ನೋಡಿ ಟಿವಿ9 ವರದಿ

ಮೈಸೂರಿನಲ್ಲಿ ಕೆ ಆರ್​ ಆಸ್ಪತ್ರೆ ಆಸ್ಪತ್ರೆ ಆವರಣದಲ್ಲಿ ಬೆಡ್‌ಗಾಗಿ ಕಾಯುತ್ತಿರುವ ಕೊರೊನಾ ರೋಗಿಗಳು
ಮೈಸೂರಿನಲ್ಲಿ ಬೆಡ್‌ಗಾಗಿ ಆಸ್ಪತ್ರೆ ಆವರಣದಲ್ಲಿ ಕಾಯುತ್ತಿರುವ ರೋಗಿಗಳು
ಸಾಧು ಶ್ರೀನಾಥ್​

Updated on: May 06, 2021 | 4:59 PM

ಕರ್ನಾಟಕದಲ್ಲಿ ಕೊರೊನಾ ಮಾಹಾಮಾರಿಯ ಆರ್ಭಟ ಮುಂದುವರಿದಿದೆ. ಬೆಂಗಳೂರಿನ ನಂತರ ಮೈಸೂರಿನಲ್ಲಿ ಕೂಡಾ ಕೊರೊನಾಗೆ ಜನರು ತತ್ತರಿಸಿಹೋಗಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಆಸ್ಪತ್ರೆಯಲ್ಲಿ ಜನರು ನರಳಿ ನರಳಿ ಬೆಂದುಹೊಗಿದ್ದಾರೆ. ಹೇಗಿದೆ ಮೈಸೂರಿನ ಆಸ್ಪತ್ರೆ ಸ್ಥಿತಿಗತಿ ಇಲ್ಲಿದೆ ನೋಡಿ ಟಿವಿ9 ವರದಿ

(Shocking visuals of Corona Patients waiting in queue for beds and ventilators in Mysuru Hospital)

ಸರ್ಕಾರವೇ ಎಲ್ಲವನ್ನೂ ಮಾಡಲು ಆಗದು. ಜನ ಜಾಗೃತರಾಗಿ ಕೊರೊನಾ ನಿಯಮ ಪಾಲಿಸಬೇಕು: ಸಚಿವ ಜಗದೀಶ್ ಶೆಟ್ಟರ್

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us