ಚಿನ್ನಿ ಬಾಂಬ್ ನನ್ನನ್ನು ಇನ್ನೂ ಹನಿಮೂನ್ಗೆ ಕರೆದುಕೊಂಡು ಹೋಗಿಲ್ಲ ಎಂದ ಶುಭಾ ಪೂಂಜಾ
ಈಗ ಶುಭಾ ಪೂಂಜಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಶುಭಾ ಅವರು ಸುಮಂತ್ ಅವರನ್ನು ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಇಬ್ಬರೂ ಬ್ಯುಸಿ ಆಗಿದ್ದಾರಂತೆ.
ನಟಿ ಶುಭಾ ಪೂಂಜಾ (Shubha Poonja) ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗ ಶುಭಾ ಪೂಂಜಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಶುಭಾ ಅವರು ಸುಮಂತ್ (Sumanth) ಅವರನ್ನು ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಇಬ್ಬರೂ ಬ್ಯುಸಿ ಆಗಿದ್ದಾರಂತೆ. ‘ಚಿನ್ನಿ ಬಾಂಬ್ ನನ್ನನ್ನು ಇನ್ನೂ ಹನಿಮೂನ್ಗೆ ಕರೆದುಕೊಂಡು ಹೋಗಿಲ್ಲ’ ಎಂದು ಶುಭಾ ಪೂಂಜಾ ದೂರಿದ್ದಾರೆ.
Latest Videos