ಬಂಗಾಳದ ಹುಲಿಯ ಗಡಿಯೊಳಗೆ ಹೋಗಿ ಆರ್ಭಟಿಸಿದ ಸೈಬೀರಿಯನ್ ಹುಲಿ!

Updated on: Nov 08, 2025 | 9:18 PM

ಜಗತ್ತಿನಲ್ಲಿ ಬಂಗಾಳ ಹುಲಿ ಮತ್ತು ಸೈಬೀರಿಯನ್ ಹುಲಿ ಸೇರಿದಂತೆ ಹಲವಾರು ಜಾತಿಯ ಹುಲಿಗಳಿವೆ. ಎರಡೂ ಕ್ರೂರ ಪ್ರಾಣಿಗಳು. ಆದರೆ ಸೈಬೀರಿಯನ್ ಹುಲಿಗಳು ಬಂಗಾಳ ಹುಲಿಗಳಿಗಿಂತ ದೊಡ್ಡದಾಗಿರುತ್ತವೆ. ಈ ವೈರಲ್ ವಿಡಿಯೋ ಸೈಬೀರಿಯನ್ ಹುಲಿಯ ಇದೇ ರೀತಿಯ ಉಗ್ರತೆಯನ್ನು ತೋರಿಸುತ್ತದೆ. ಸೈಬೀರಿಯನ್ ಹುಲಿಯೊಂದು ತನ್ನ ಗಡಿಯೊಳಗೆ ಬಂದ ಬಂಗಾಳ ಹುಲಿಗೆ ಯಾವ ರೀತಿ ಅವಾಜ್ ಹಾಕುತ್ತದೆ ಎಂಬುದರ ವಿಡಿಯೋವೊಂದು ವೈರಲ್ ಆಗಿದೆ. ಸೈಬೀರಿಯನ್ ಹುಲಿಯ ಆರ್ಭಟಕ್ಕೆ ಬಂಗಾಳದ ಹುಲಿಗಳು ತಲೆಬಾಗಿ, ಶರಣಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ನವದೆಹಲಿ, ನವೆಂಬರ್ 8: ಕಾಡಿನ ಪ್ರಪಂಚ ಕೂಡ ನಮ್ಮ ಪ್ರಪಂಚದಷ್ಟೇ ವಿಶೇಷತೆಯಿಂದ ಕೂಡಿರುತ್ತದೆ. ಹುಲಿಗಳೆಲ್ಲ ನಮಗೆ ಒಂದೇ ರೀತಿ ಕಂಡರೂ ಅವುಗಳಲ್ಲೂ ನಾನಾ ಜಾತಿಗಳಿವೆ. ಮನುಷ್ಯರಿಗೆ ಹೇಗೆ ಜಾತಿಭೇದ ಇರುತ್ತದೋ ಹಾಗೇ ಪ್ರಾಣಿಗಳಲ್ಲೂ ಇರುತ್ತದೆ. ನೋಡಲು ಕೊಂಚ ದೊಡ್ಡದಾಗಿರುವ ಸೈಬೀರಿಯನ್ ಹುಲಿಯೊಂದು ಬಂಗಾಳ ಹುಲಿಯ ಗಡಿಯೊಳಗೆ ಹೋಗಿ ಯಾವ ರೀತಿ ಅವಾಜ್ ಹಾಕುತ್ತದೆ ಎಂಬುದರ ವಿಡಿಯೋವೊಂದು ವೈರಲ್ (Viral Video) ಆಗಿದೆ. ಸೈಬೀರಿಯನ್ ಹುಲಿಯ ಆರ್ಭಟಕ್ಕೆ ಬಂಗಾಳದ ಹುಲಿಗಳು ತಲೆಬಾಗಿ, ಶರಣಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 08, 2025 09:15 PM