ಪರಿಹಾರ ನೀಡಿದರೆ ನಿಮ್ಮಪ್ಪನ ಗಂಟೇನೂ ಹೋಗುವುದಿಲ್ಲ ಅಂತ ಬಾದಾಮಿಯಲ್ಲಿ ಸಿದ್ದರಾಮಯ್ಯ ತಹಸಿಲ್ದಾರರಿಗೆ ಹೇಳಿದರು
ಅವರ ಜೊತೆಯಲ್ಲೇ ಇದ್ದ ತಹೀಸಲ್ದಾರರಿಗೆ ಅವರು, ಪರಿಹಾರ ನೀಡಿದರೆ ನಿಮ್ಮಪ್ಪನ ಮನೆ ಗಂಟೇನೂ ಕರಗುವುದಿಲ್ಲ, ಅದಷ್ಟು ಬೇಗ ಅದನ್ನು ನೀಡುವ ವ್ಯವಸ್ಥೆ ಮಾಡಿ ಅಂತ ಹೇಳಿದರು.
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮಾತಾಡುವ ವರಸೆಯೇ ಹಾಗೆ. ಶನಿವಾರ ತಮ್ಮ ಬಾದಾಮಿ (Badami) ಮತಕ್ಷೇತ್ರದ ಗೋವನಕೊಪ್ಪ ಕಿರು ಸೇತುವೆ ಗ್ರಾಮದ ನಿವಾಸಿಗಳಿಗೆ ಮಳೆಯಿಂದಾಗಿರುವ ಸಮಸ್ಯೆಗಳನ್ನು ಕೇಳಿದ ವಿರೋಧ ಪಕ್ಷ ನಾಯಕರು ಎನ್ ಡಿ ಆರ್ ಎಫ್ ಮಾರ್ಗಸೂಚಿ (NDRF norms) ಪ್ರಕಾರ ಜನರಿಗೆ ಪರಿಹಾರ ಸಿಗದಿರುವುದನ್ನು ಕೇಳಿ ವ್ಯಗ್ರರಾದರು. ಅವರ ಜೊತೆಯಲ್ಲೇ ಇದ್ದ ತಹೀಸಲ್ದಾರರಿಗೆ ಅವರು, ಪರಿಹಾರ ನೀಡಿದರೆ ನಿಮ್ಮಪ್ಪನ ಮನೆ ಗಂಟೇನೂ ಕರಗುವುದಿಲ್ಲ, ಅದಷ್ಟು ಬೇಗ ಅದನ್ನು ನೀಡುವ ವ್ಯವಸ್ಥೆ ಮಾಡಿ ಅಂತ ಹೇಳಿದರು.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

