ಸಿದ್ದರಾಮಯ್ಯ ಸಾರ್! 5 ಕೆಜಿ ಅಕ್ಕಿ ಬದಲಿಗೆ; ತಲಾ 170 ರೂಪಾಯಿ ಕೊಡುವ ಪದ್ಧತಿ ಬೇಡಾ ಸಾರ್
Siddaramaiah Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್!
Anna Bhagya: 5 ಕೆಜಿ ಅಕ್ಕಿನೇ ಕೊಟ್ರೆ ತುಂಬಾ ಅನುಕೂಲ ಆಗುತ್ತೆ ಸರ್! ಕಾಂಗ್ರೆಸ್ ಸರ್ಕಾರದ 5ಗ್ಯಾರಂಟಿಗಳಲ್ಲಿ ಮುಖ್ಯವಾದದ್ದು ಅನ್ನಭಾಗ್ಯ. ಈ ಮೂಲಕ 10ಕೆಜಿ ಅಕ್ಕಿ ಪೂರೈಕೆ. ಆದ್ರೆ ಸರ್ಕಾರ ಅಕ್ಕಿ ಸಂಗ್ರಹಣೆ ಇಲ್ಲದ ಕಾರಣ 5ಕೆಜಿ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಗಿದೆ. ಈ ಬಗ್ಗೆ ಜನ್ರು ಏನಂತಾರೆ ನೀವೇ ಕೇಳಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
