ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ, ಆವಣಿ ರಾಮಲಿಂಗೇಶ್ವರ ರಥೋತ್ಸವದಲ್ಲಿ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸಿದ ಅಭಿಮಾನಿಗಳು
ಬಾಳೆಹಣ್ಣಿನ ಮೇಲೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಬರೆದು ಬಾಳೆಹಣ್ಣನ್ನು ಎಸೆದು ಹರಕೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ(Siddaramaiah) ಮತ್ತೆ ಸಿಎಂ ಆಗಲಿ ಎಂದು ಸಿದ್ದು ಅಭಿಮಾನಿಗಳು ಹರಕೆ ಸಲ್ಲಿಸಿದ್ದಾರೆ. ಕೋಲಾರದ ಆವಣಿ ರಾಮಲಿಂಗೇಶ್ವರ ರಥೋತ್ಸವದಲ್ಲಿ ಸಿದ್ದರಾಮಯ್ಯ ಫ್ಯಾನ್ಸ್(Siddaramaiah Fans) ಹರಕೆ ಸಲ್ಲಿಸಿದರು. ಬಾಳೆಹಣ್ಣಿನ ಮೇಲೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಬರೆದು ಬಾಳೆಹಣ್ಣನ್ನು ಎಸೆದು ಹರಕೆ ಸಲ್ಲಿಸಿದ್ದಾರೆ.
Published on: Feb 20, 2023 07:45 PM
Latest Videos