ದಾವಣೆಗೆರೆಗೆ ಆಗಮಿಸಿರುವ ಲಕ್ಷಾಂತರ ಅಭಿಮಾನಿಗಳ ಆಶಯ ಒಂದೇ; ಸಿದ್ದರಾಮಯ್ಯ ಮತ್ತೇ ಮುಖ್ಯಮಂತ್ರಿಯಾಗಬೇಕು!
ರಾಜ್ಯದ ಎಲ್ಲಾ ಮೂಲೆಗಳಿಂದ ಜನ ಆಗಮಿಸಿದ್ದಾರೆ, ಅವರೆಲ್ಲರ ಆಗ್ರಹ ಒಂದೇ-ಸಿದ್ದಾರಾಮಯ್ಯ ಪುನಃ ರಾಜ್ಯದ ಮುಖ್ಯಮಂತ್ರಿಯಾಗಬೇಕು.
ದಾವಣಗೆರೆಯಲ್ಲಿ ಸಿದ್ದರಾಮಯ್ಯನವರ (Siddaramaiah) ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದೆ. ಸಿದ್ದರಾಮಯ್ಯ ಕೇಕ್ ಕತ್ತರಿಸಿದ ಮತ್ತು ಇತರ ಕಾರ್ಯಕ್ರಮಗಳು ನಡೆಯುವ ವೇದಿಕೆಯಿಂದ ಸುಮಾರು 10 ಕಿಮೀ ದೂರದಲ್ಲಿ ವಾಹನಗಳಿಗೆ ಪಾರ್ಕಿಂಗ್ (parking) ವ್ಯವಸ್ಥೆ ಮಾಡಿರುವುದರಿಂದ ಬೆಳಗಿನ ಸಮಯದಲ್ಲಿ ಅಭಿಮಾನಿಗಳು ನಡೆದು ಹೋಗುತ್ತಿರುವ ದೃಶ್ಯ ಕಂಡು ಬಂತು. ರಾಜ್ಯದ ಎಲ್ಲಾ ಮೂಲೆಗಳಿಂದ ಜನ ಆಗಮಿಸಿದ್ದಾರೆ, ಅವರೆಲ್ಲರ ಆಗ್ರಹ ಒಂದೇ-ಸಿದ್ದಾರಾಮಯ್ಯ ಪುನಃ ರಾಜ್ಯದ ಮುಖ್ಯಮಂತ್ರಿಯಾಗಬೇಕು.