AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?

Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?

ಗಂಗಾಧರ​ ಬ. ಸಾಬೋಜಿ
|

Updated on:Aug 21, 2025 | 6:56 AM

Share

ಡಾ. ಬಸವರಾಜ್ ಗುರೂಜಿ ಅವರು ಆರೋಗ್ಯ ಸಮಸ್ಯೆಗಳಿಗೆ ಸರಳ ಪರಿಹಾರವನ್ನು ಸೂಚಿಸುತ್ತಾರೆ. "ಓಂ ಶ್ರೀ ಮಹಾವಿಷ್ಣುವೇ ನಮಃ" ಎಂಬ ಮಂತ್ರವನ್ನು ಬಿಳಿ ಕಾಗದದಲ್ಲಿ ಬರೆದು, ಅರಿಶಿನದೊಂದಿಗೆ ಮಡಚಿ, ಮಕ್ಕಳ ದಿಂಬಿನ ಕೆಳಗೆ ಇಡುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಆಗಸ್ಟ್​ 21: ಡಾ. ಬಸವರಾಜ್ ಗುರೂಜಿ ಅವರು “ನಿತ್ಯ ಭಕ್ತಿ” ಕಾರ್ಯಕ್ರಮದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಸರಳ ಪರಿಹಾರವನ್ನು ತಿಳಿಸಿದ್ದಾರೆ. ಸಣ್ಣ ಮಕ್ಕಳಿಗೆ ಅಥವಾ ವಯಸ್ಕರಿಗೆ ಆರೋಗ್ಯ ಸಮಸ್ಯೆ ಇದ್ದರೆ, “ಓಂ ಶ್ರೀ ಮಹಾವಿಷ್ಣುವೇ ನಮಃ” ಎಂಬ ಮಂತ್ರವನ್ನು ಬಿಳಿ ಕಾಗದದ ಮೇಲೆ ಬರೆದು, ಸ್ವಲ್ಪ ಅರಿಶಿನದೊಂದಿಗೆ ಮಡಚಿ, ಅವರ ದಿಂಬಿನ ಕೆಳಗೆ ಇಡುವಂತೆ ಸಲಹೆ ನೀಡಿದ್ದಾರೆ. ಇದರಿಂದ ಮೂರು ದಿನಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದಾಗಿದೆ. ಇದಲ್ಲದೆ, ದನ್ವಂತ್ರಿ ಮಂತ್ರ, ಮೃತ್ಯುಂಜಯ ಮಂತ್ರ ಮುಂತಾದ ಮಂತ್ರಗಳನ್ನು ಜಪಿಸುವುದರಿಂದಲೂ ಒಳ್ಳೆಯ ಫಲಿತಾಂಶ ದೊರೆಯಬಹುದು ಎಂದು ಅವರು ಹೇಳಿದ್ದಾರೆ.

Published on: Aug 21, 2025 06:55 AM