ಗಾಯಕ ಸಿದ್ ಶ್ರೀರಾಮ್ ಮೇಲೆ ಹೈದ್ರಾಬಾದ್​ನಲ್ಲಿ ಮದ್ಯದ ಬಾಟಲಿಗಳನ್ನು ಎಸೆದರಾ…?

ಸಾಧು ಶ್ರೀನಾಥ್​
|

Updated on: Mar 12, 2021 | 5:41 PM

ಗಾಯಕ ಸಿದ್ ಶ್ರೀರಾಮ್ ಮೇಲೆ ಹೈದ್ರಾಬಾದ್​ನಲ್ಲಿ ಮದ್ಯದ ಬಾಟಲಿಗಳನ್ನು ಎಸೆದರಾ…? ಹೈದರಾಬಾದ್‌ನ ಜೂಬ್ಲಿ ಹಿಲ್ಸ್ ರಸ್ತೆಯಲ್ಲಿರುವ ಪಬ್ ಒಂದರಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿ ಗಾಯಕ ಸಿದ್ ಶ್ರೀರಾಮ್ ರನ್ನು ಹಾಡಲು ಆಹ್ವಾನಿಸಲಾಯಿತು. ಗಾಯಕ ಸಿದ್ ಶ್ರೀರಾಮ್ ವೇದಿಕೆ ಮೇಲೆ ಪ್ರದರ್ಶನ ನೀಡುವಾಗಲೇ ವೇದಿಕೆ ಮುಂದಿದ್ದ ಕೆಲವು ಪುಂಡರು ಸಿದ್ ಮೇಲೆ ಮದ್ಯ, ನೀರಿನ ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ…

ಗಾಯಕ ಸಿದ್ ಶ್ರೀರಾಮ್ ಮೇಲೆ ಹೈದ್ರಾಬಾದ್​ನಲ್ಲಿ ಮದ್ಯದ ಬಾಟಲಿಗಳನ್ನು ಎಸೆದರಾ…? ಹೈದರಾಬಾದ್‌ನ ಜೂಬ್ಲಿ ಹಿಲ್ಸ್ ರಸ್ತೆಯಲ್ಲಿರುವ ಪಬ್ ಒಂದರಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿ ಗಾಯಕ ಸಿದ್ ಶ್ರೀರಾಮ್ ರನ್ನು ಹಾಡಲು ಆಹ್ವಾನಿಸಲಾಯಿತು.

ಗಾಯಕ ಸಿದ್ ಶ್ರೀರಾಮ್ ವೇದಿಕೆ ಮೇಲೆ ಪ್ರದರ್ಶನ ನೀಡುವಾಗಲೇ ವೇದಿಕೆ ಮುಂದಿದ್ದ ಕೆಲವು ಪುಂಡರು ಸಿದ್ ಮೇಲೆ ಮದ್ಯ, ನೀರಿನ ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ…