SL Bhyrappa Funeral Live: ರವೀಂದ್ರ ಕಲಾಕ್ಷೇತ್ರದಲ್ಲಿ ಎಸ್​​ಎಲ್​ ಭೈರಪ್ಪ ಅಂತಿಮ ದರ್ಶನ; ಲೈವ್​ ನೋಡಿ

Edited By:

Updated on: Sep 25, 2025 | 11:13 AM

ಎಸ್​ಎಲ್​ ಭೈರಪ್ಪ ಅಂತಿಮ ದರ್ಶನ ನೇರಪ್ರಸಾರ: ಅಕ್ಷರ ಸಂತ, ಕಾದಂಬರಿಕಾರ ಎಸ್​.ಎಲ್​.ಭೈರಪ್ಪ ಅವರ ನಿಧನಕ್ಕೆ ಗಣ್ಯತಿಗಣ್ಯರು ಕಂಬನಿ ಮಿಡಿದಿದ್ದಾರೆ. ಅವರು ಬದುಕಿನ ಯಾನವನ್ನೇ ಮುಗಿಸಿದ್ದಾರೆ ನಿಜ, ಆದರೆ ಅವರ ಬರಹ, ಬದುಕು ಎಂದೆಂದಿಗೂ ದಾರಿದೀಪ. ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನವನ್ನು ನೇರಪ್ರಸಾರದಲ್ಲಿ ವೀಕ್ಷಿಸಿ.

ಬೆಂಗಳೂರು, ಸೆಪ್ಟೆಂಬರ್​​ 25: ನಮ್ಮ ನಡುವಿನ ಘಟನೆಗಳಿಗೆ ಕಾದಂಬರಿಯ ಸ್ಪರ್ಶ ಕೊಟ್ಟ ಸಾಹಿತಿ, ಕನ್ನಡ ಅಕ್ಷರ ಲೋಕಕ್ಕೆ ಸರಸ್ವತಿ ಸಮ್ಮಾನ ತಂದುಕೊಟ್ಟ ಕಾದಂಬರಿಕಾರ ಎಸ್​.ಎಲ್​.ಭೈರಪ್ಪ (SL Bhyrapp) ಅವರು ನಿನ್ನೆ ವಿಧಿವಶರಾಗಿದ್ದಾರೆ. 94 ವರ್ಷ ತುಂಬು ಜೀವನ ನಡೆಸಿದ ಮೇರು ಸಾಹಿತಿ ಭೈರಪ್ಪ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನವನ್ನು ನೇರಪ್ರಸಾರದಲ್ಲಿ ವೀಕ್ಷಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 25, 2025 11:07 AM