AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾನವಮಿ ದಿಬ್ಬದ ಮುಂದೆ ಕಾಮನಬಿಲ್ಲು: ಅಪರೂಪದ ದೃಶ್ಯಕ್ಕೆ ಪ್ರವಾಸಿಗರು ಫಿದಾ!

ಮಹಾನವಮಿ ದಿಬ್ಬದ ಮುಂದೆ ಕಾಮನಬಿಲ್ಲು: ಅಪರೂಪದ ದೃಶ್ಯಕ್ಕೆ ಪ್ರವಾಸಿಗರು ಫಿದಾ!

ಭಾವನಾ ಹೆಗಡೆ
|

Updated on:Sep 25, 2025 | 12:22 PM

Share

ವಿಜಯನಗರದ ಹೊಸಪೇಟೆ ತಾಲುಕಿನ ಹಂಪಿ ಮಹಾನವಮಿ ದಿಬ್ಬ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ದಿಬ್ಬದ ಮೇಲೆ ಕಾಮನಬಿಲ್ಲು ಕಾಣಿಸಿಕೊಂಡಿರುವುದು ಪ್ರವಾಸಿಗರಿಗೆ ಇನ್ನಷ್ಟು ಮುದ ನೀಡಿದೆ. ಈ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ಪ್ರವಾಸಿಗರು ಧಾವಿಸುತ್ತಿದ್ದಾರೆ. ವೀಡಿಯೋ ಇಲ್ಲಿದೆ.

ವಿಜಯನಗರ, ಸೆಪ್ಟೆಂಬರ್ 25: ವಿಜಯನಗರ ಜಿಲ್ಲೆಯ ಹೊಸಪೇಟೆಯ  ಸಮೀಪವಿರುವ ವಿಶ್ವ ವಿಖ್ಯಾತ ಹಂಪಿಯ ಮಹಾನವಮಿಯ ದಿಬ್ಬ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಅದರ ಮೇಲೆ ಕಾಮನಬಿಲ್ಲು ಮೂಡಿದೆ. ಆಕಾದಲ್ಲಿ ಮೂಡಿದ ಈ ಚಿತ್ತಾರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಐತಿಹಾಸಿಕ ಪ್ರವಾಸಿ ತಾಣವಾದ ಈ ದಿಬ್ಬದ ಮೇಲೆ ಮೂಡಿರುವ ಸುಂದರವಾದ ಕಾಮನಬಿಲ್ಲಿನ ದೃಶ್ಯ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Sep 25, 2025 12:11 PM