Smartphone Battery: ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ದಪ್ಪಗಾದರೆ ತಕ್ಷಣ ಹೀಗೆ ಮಾಡಿ
ಚಾರ್ಜ್ ಮಿತಿಮೀರಿದರೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬ್ಯಾಟರಿಗೆ ಪೂರೈಕೆಯಾದರೆ, ಫೋನ್ಗೆ ಸಮಸ್ಯೆಯಾಗುತ್ತದೆ. ಬ್ಯಾಟರಿ ಊದಿಕೊಂಡರೆ ಅದರಲ್ಲಿ ಸಮಸ್ಯೆಯಾಗುವುದು ಖಚಿತ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು? ಈ ವಿಡಿಯೋ ನೋಡಿ.
ಸ್ಮಾರ್ಟ್ಫೋನ್ನಲ್ಲಿ ಪ್ರಮುಖ ಅಂಶವೆಂದರೆ ಬ್ಯಾಟರಿ. ಫೋನ್ ಬ್ಯಾಟರಿಯ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ, ಫೋನ್ಗೆ ಸಮಸ್ಯೆಯಾಗುವುದು ಖಂಡಿತ. ಅದಕ್ಕಾಗಿ ಫೋನ್ ಅನ್ನು ಸಮರ್ಪಕವಾಗಿ ಚಾರ್ಜ್ ಮಾಡಬೇಕು ಮತ್ತು ಬ್ಯಾಟರಿ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಆದರೂ, ಚಾರ್ಜ್ ಮಿತಿಮೀರಿದರೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬ್ಯಾಟರಿಗೆ ಪೂರೈಕೆಯಾದರೆ, ಫೋನ್ಗೆ ಸಮಸ್ಯೆಯಾಗುತ್ತದೆ. ಬ್ಯಾಟರಿ ಊದಿಕೊಂಡರೆ ಅದರಲ್ಲಿ ಸಮಸ್ಯೆಯಾಗುವುದು ಖಚಿತ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು? ಈ ವಿಡಿಯೋ ನೋಡಿ.
Latest Videos