Smartphone Charging: ಫೋನ್ ಚಾರ್ಜ್ ಹಾಕುವಾಗ ಎಚ್ಚರಿಕೆ ವಹಿಸಿ..
ಅಂತಹ ಸಂದರ್ಭದಲ್ಲಿ ಫೋನ್ಗೆ ಹಾನಿಯಾಗುವ ಇಲ್ಲವೇ ಬ್ಯಾಟರಿಯಲ್ಲಿ ದೋಷವುಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಫೋನ್ ಚಾರ್ಜ್ ಮಾಡುವಾಗ ನಾವು ಕೈಗೊಳ್ಳಬೇಕಾದ ಎಚ್ಚರಿಕೆಗಳೇನು ಎನ್ನುವ ಬಗ್ಗೆ ಈ ವಿಡಿಯೊದಲ್ಲಿ ವಿವರವಾಗಿ ತಿಳಿಸಲಾಗಿದೆ.
ಸ್ಮಾರ್ಟ್ಫೋನ್ ಚಾರ್ಜ್ ಮಾಡುವಾಗ ಕಂಪನಿಗಳು ಸೂಚಿಸುವ ನಿಯಮ ಪಾಲಿಸಿ ಮತ್ತು ಪ್ರಮಾಣೀಕೃತ ಚಾರ್ಜರ್, ಕೇಬಲ್ ಹಾಗೂ ಅಡಾಪ್ಟರ್ಗಳನ್ನೇ ಬಳಸಿ ಎಂದು ಸೂಚಿಸಿದರೂ ಹಲವು ಮಂದಿ ಗಡಿಬಿಡಿಯಲ್ಲಿ ಅವುಗಳನ್ನು ಪಾಲಿಸಲು ಹೋಗುವುದಿಲ್ಲ. ಅಂತಹ ಸಂದರ್ಭದಲ್ಲಿ ಫೋನ್ಗೆ ಹಾನಿಯಾಗುವ ಇಲ್ಲವೇ ಬ್ಯಾಟರಿಯಲ್ಲಿ ದೋಷವುಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ಫೋನ್ ಚಾರ್ಜ್ ಮಾಡುವಾಗ ನಾವು ಕೈಗೊಳ್ಳಬೇಕಾದ ಎಚ್ಚರಿಕೆಗಳೇನು ಎನ್ನುವ ಬಗ್ಗೆ ಈ ವಿಡಿಯೊದಲ್ಲಿ ವಿವರವಾಗಿ ತಿಳಿಸಲಾಗಿದೆ.
Latest Videos
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್

