Smartphone Hack: ಈ ಟಿಪ್ಸ್ ಬಳಸಿ, ನಿಮ್ಮ ಫೋನ್ ಹ್ಯಾಕ್ ಆಗುವುದನ್ನು ತಪ್ಪಿಸಿ!

|

Updated on: Mar 13, 2024 | 7:58 AM

ದೈನಂದಿನ ಬಹಳಷ್ಟು ಕೆಲಸಗಳು, ಕಚೇರಿ ಮತ್ತು ವೈಯಕ್ತಿಕ ಕೆಲಸಗಳು ಇಂದು ಸ್ಮಾರ್ಟ್​ಫೋನ್ ಮೂಲಕವೇ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಂದು ತಪ್ಪಿನಿಂದಾಗಿ, ಫೋನ್​ಗೆ ವೈರಸ್ ಬರಬಹುದು. ಅಲ್ಲವೇ, ಫೋನ್ ಹ್ಯಾಕರ್ ಪಾಲಾಗಬಹುದು. ನಿಮ್ಮ ಫೋನ್ ನಿಮ್ಮ ಕೈಯಲ್ಲಿಯೇ ಇದ್ದರೂ, ಅದರ ನಿಯಂತ್ರಣ ಮತ್ತೊಬ್ಬರ ಕೈಗೆ ಸಿಗಬಹುದು. ಅಂತಹ ಸಂದರ್ಭವನ್ನು ಎದುರಿಸುವುದು ಹೇಗೆ ಮತ್ತು ಯಾವ ರೀತಿಯಲ್ಲಿ ನಾವು ಮುನ್ನೆಚ್ಚರಿಕೆ ಕೈಗೊಳ್ಳಬಹುದು?

ಸ್ಮಾರ್ಟ್​ಫೋನ್ ಎನ್ನುವುದು ಇಂದು ಜನರ ಜೀವನದ ಅವಿಭಾಜ್ಯ ಅಂಗ. ನಮ್ಮ ದೈನಂದಿನ ಬಹಳಷ್ಟು ಕೆಲಸಗಳು, ಕಚೇರಿ ಮತ್ತು ವೈಯಕ್ತಿಕ ಕೆಲಸಗಳು ಇಂದು ಸ್ಮಾರ್ಟ್​ಫೋನ್ ಮೂಲಕವೇ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಂದು ತಪ್ಪಿನಿಂದಾಗಿ, ಫೋನ್​ಗೆ ವೈರಸ್ ಬರಬಹುದು. ಅಲ್ಲವೇ, ಫೋನ್ ಹ್ಯಾಕರ್ ಪಾಲಾಗಬಹುದು. ನಿಮ್ಮ ಫೋನ್ ನಿಮ್ಮ ಕೈಯಲ್ಲಿಯೇ ಇದ್ದರೂ, ಅದರ ನಿಯಂತ್ರಣ ಮತ್ತೊಬ್ಬರ ಕೈಗೆ ಸಿಗಬಹುದು. ಅಂತಹ ಸಂದರ್ಭವನ್ನು ಎದುರಿಸುವುದು ಹೇಗೆ ಮತ್ತು ಯಾವ ರೀತಿಯಲ್ಲಿ ನಾವು ಮುನ್ನೆಚ್ಚರಿಕೆ ಕೈಗೊಳ್ಳಬಹುದು?