Smartphone Problem: ಸ್ಮಾರ್ಟ್ಫೋನ್ ಹ್ಯಾಂಗ್ ಆದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ
ಫೋನ್ ಹ್ಯಾಂಗ್ ಆಗುವುದು ಅಂತಹ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಫೋನ್ ಹ್ಯಾಂಗ್ ಆದರೆ ಆ ಕ್ಷಣ ನಮ್ಮ ಬಳಕೆಗೆ ಫೋನ್ ಲಭ್ಯವಾಗುವುದಿಲ್ಲ. ಮತ್ತೆ ರೀಸ್ಟಾರ್ಟ್ ಮಾಡಬೇಕು ಇಲ್ಲವೇ ಫೋನ್ ಸರಿಯಾಗುವವರೆಗೆ ಕಾಯಬೇಕು.
ಸ್ಮಾರ್ಟ್ಫೋನ್ ಬಳಕೆದಾರರಿಗೆ ಕೆಲವೊಮ್ಮೆ ಅಗತ್ಯ ಕೆಲಸ ಇರುವಾಗಲೇ ಫೋನ್ ಕೈಕೊಡುತ್ತದೆ. ಫೋನ್ ಹ್ಯಾಂಗ್ ಆಗುವುದು ಅಂತಹ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಫೋನ್ ಹ್ಯಾಂಗ್ ಆದರೆ ಆ ಕ್ಷಣ ನಮ್ಮ ಬಳಕೆಗೆ ಫೋನ್ ಲಭ್ಯವಾಗುವುದಿಲ್ಲ. ಮತ್ತೆ ರೀಸ್ಟಾರ್ಟ್ ಮಾಡಬೇಕು ಇಲ್ಲವೇ ಫೋನ್ ಸರಿಯಾಗುವವರೆಗೆ ಕಾಯಬೇಕು. ಫೋನ್ ಹ್ಯಾಂಗ್ ಆಗದಂತೆ ಏನು ಮಾಡಬೇಕು? ಈ ವಿಡಿಯೊ ನೋಡಿ..
Latest Videos

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
