Smartphone RAM: ನಿಮ್ಮ ಸ್ಮಾರ್ಟ್​​ಫೋನ್​ಗೆ RAM ಎಷ್ಟಿದ್ದರೆ ಉತ್ತಮ ಗೊತ್ತಾ?

|

Updated on: Jun 02, 2024 | 7:00 AM

ಇಂದು ಸ್ಮಾರ್ಟ್​ಫೋನ್ ಖರೀದಿಸುವಾಗ ಅನೇಕರು ಗೊಂದಲಕ್ಕೀಡಾಗುವುದು ನಾನು ಎಷ್ಟು GB RAM ಸ್ಮಾರ್ಟ್‌ಫೋನ್ ಖರೀದಿಸ ಬೇಕು ಎಂಬುದು. ಈ ಬಗ್ಗೆ ಅನೇಕರಿಗೆ ಐಡಿಯಾನೇ ಇರುವುದಿಲ್ಲ. ಕೆಲವರು ಅಗತ್ಯವೇ ಇಲ್ಲದೆ, ತಿಳಿಯದೆ ದೊಡ್ಡ RAM ಸ್ಮಾರ್ಟ್‌ಫೋನ್ ಖರೀದಿಸಿದರೆ ಇನ್ನೂ ಕೆಲವು ಗೇಮಿಂಗ್​ಗೆಂದು ಕಡಿಮೆ RAM ಇರುವ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ.

ಫೋನ್ ಕೊಳ್ಳುವಾಗ ಬರೀ ಕ್ಯಾಮೆರಾ ಮಾತ್ರ ಚೆನ್ನಾಗಿದೆಯಾ ಎಂದಷ್ಟೇ ನೋಡಿದರೆ ಸಾಲದು. ಅದರ ಜತೆಗೇ, ಬ್ಯಾಟರಿ, ಡಿಸ್​ಪ್ಲೇ, ಪ್ರೊಸೆಸರ್ ಮತ್ತು RAM ಕುರಿತು ಕೂಡ ಮಾಹಿತಿ ಹೊಂದಿರಬೇಕು. ಆಗ ಮಾತ್ರ ನಮ್ಮ ಅಗತ್ಯಕ್ಕೆ ತಕ್ಕಂತ ಸೂಕ್ತ ಫೋನ್ ಖರೀದಿಸಲು ಸಾಧ್ಯವಾಗುತ್ತದೆ. ಇಂದು ಸ್ಮಾರ್ಟ್​ಫೋನ್ ಖರೀದಿಸುವಾಗ ಅನೇಕರು ಗೊಂದಲಕ್ಕೀಡಾಗುವುದು ನಾನು ಎಷ್ಟು GB RAM ಸ್ಮಾರ್ಟ್‌ಫೋನ್ ಖರೀದಿಸ ಬೇಕು ಎಂಬುದು. ಈ ಬಗ್ಗೆ ಅನೇಕರಿಗೆ ಐಡಿಯಾನೇ ಇರುವುದಿಲ್ಲ. ಕೆಲವರು ಅಗತ್ಯವೇ ಇಲ್ಲದೆ, ತಿಳಿಯದೆ ದೊಡ್ಡ RAM ಸ್ಮಾರ್ಟ್‌ಫೋನ್ ಖರೀದಿಸಿದರೆ ಇನ್ನೂ ಕೆಲವು ಗೇಮಿಂಗ್​ಗೆಂದು ಕಡಿಮೆ RAM ಇರುವ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಸಮಯ ಕಳೆದಂತೆ ಸ್ಮಾರ್ಟ್​ಫೋನ್ ನಿಧಾನವಾಗುತ್ತದೆ. ಹಾಗಾದರೆ ನೀವು ಎಷ್ಟು GB RAM ಫೋನ್ ಖರೀದಿಸಬೇಕು?. ಯಾವ ಕೆಲಸಕ್ಕೆ ಎಷ್ಟು RAM ಇರುವ ಫೋನ್ ಸೂಕ್ತ?