ಮನೆಯಲ್ಲಿ ನನ್ನದೇ ಡೈರೆಕ್ಷನ್, ಹೇಳಿದಂತೆ ತರುಣ್ ಕೇಳಬೇಕು: ಸೋನಲ್
Sonal Monteiro: ನಟಿ ಸೋನಲ್ ಮೊಂತೆರೊ ಹಾಗೂ ನಿರ್ದೇಶಕ ತುರಣ್ ಮದುವೆ ಕೆಲ ತಿಂಗಳುಗಳ ಹಿಂದಷ್ಟೆ ನಡೆದಿದೆ. ಸೋನಲ್ ನಟನೆಯ ‘ಮಾದೇವ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಸೋನಲ್, ಮನೆಯಲ್ಲಿ ತಮ್ಮದೇ ಡೈರೆಕ್ಷನ್, ತರುಣ್ ಸುಧೀರ್ ತಾವು ಹೇಳಿದಂತೆ ಕೇಳಬೇಕು ಎಂದು ತಮಾಷೆಯಾಗಿ ಹೇಳಿದ್ದಾರೆ.
ನಟಿ ಸೋನಲ್ ಮೊಂತೆರೊ (Sonal monteiro) ಹಾಗೂ ನಿರ್ದೇಶಕ ತುರಣ್ ಮದುವೆ ಕೆಲ ತಿಂಗಳುಗಳ ಹಿಂದಷ್ಟೆ ನಡೆದಿದೆ. ಮದುವೆ ಬಳಿಕವೂ ಸೋನಲ್ ನಟನೆಯ ಮುಂದುವರೆಸಿದ್ದಾರೆ. ಅವರ ನಟನೆಯ ‘ಮಾದೇವ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಸೋನಲ್, ಮನೆಯಲ್ಲಿ ತಮ್ಮದೇ ಡೈರೆಕ್ಷನ್, ತರುಣ್ ಸುಧೀರ್ ತಾವು ಹೇಳಿದಂತೆ ಕೇಳಬೇಕು ಎಂದು ತಮಾಷೆಯಾಗಿ ಹೇಳಿದ್ದಾರೆ. ಅಲ್ಲದೆ ತಮಗೆ ಮದುವೆ ಆಗಿರುವ ಅನುಭವವೇ ಬರುತ್ತಿಲ್ಲ, ಮೊದಲಿನ ರೀತಿಯೇ ಜಾಲಿಯಾಗಿ ಇದ್ದೀನಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos