ರಾಕೇಶ್ ಅಡಿಗ ಜತೆ ಕಬ್ಬಡಿ ಆಡೋಕೆ ಇಳಿದ ಸೋನು ಶ್ರೀನಿವಾಸ್ ಗೌಡ; ಇಲ್ಲಿದೆ ವಿಡಿಯೋ
ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಕಬ್ಬಡಿ ಬಗ್ಗೆ ಅನೇಕ ಬಾರಿ ಹೇಳಿದ್ದಿದೆ. ಈಗ ಅವರು ರಾಕೇಶ್ ಅಡಿಗ ಜತೆ ಕಬ್ಬಡಿ ಆಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ನಲ್ಲಿ (Bigg Boss) ಐದನೇ ವಾರ ಕಳೆಯುತ್ತಿದ್ದಾರೆ. ಅವರು ಫಿನಾಲೇ ವಾರಕ್ಕೆ ಹೋಗೋಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಫಿನಾಲೆ ವಾರದಲ್ಲಿ ಪಾಸ್ ಆದರೆ ಟಿವಿ ಸೀಸನ್ಗೆ ತೆರಳುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಕಬ್ಬಡಿ ಬಗ್ಗೆ ಅನೇಕ ಬಾರಿ ಹೇಳಿದ್ದಿದೆ. ಈಗ ಅವರು ರಾಕೇಶ್ ಅಡಿಗ ಜತೆ ಕಬ್ಬಡಿ ಆಡಿದ್ದಾರೆ.