ಬಿಗ್ ಬಾಸ್ ಕಿಚನ್​ನಲ್ಲಿ ಸಾನ್ಯಾ-ಸೋನು ಮಧ್ಯೆ ಸಣ್ಣ ಕಿರಿಕ್; ವಿಡಿಯೋ ನೋಡಿ

ಬಿಗ್ ಬಾಸ್ ಕಿಚನ್​ನಲ್ಲಿ ಸಾನ್ಯಾ-ಸೋನು ಮಧ್ಯೆ ಸಣ್ಣ ಕಿರಿಕ್; ವಿಡಿಯೋ ನೋಡಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 08, 2022 | 2:57 PM

ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮಾತನಾಡಿಕೊಂಡು ಇದ್ದಾರೆ. ಈ ಕಾರಣಕ್ಕೆ ಅವರು ಕಿಚ್ಚ ಸುದೀಪ್ ಅವರಿಂದ ಬಯ್ಯಿಸಿಕೊಂಡಿದ್ದು ಇದೆ.

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಮನೆಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮಾತನಾಡಿಕೊಂಡು ಇದ್ದಾರೆ. ಈ ಕಾರಣಕ್ಕೆ ಅವರು ಕಿಚ್ಚ ಸುದೀಪ್ ಅವರಿಂದ ಬಯ್ಯಿಸಿಕೊಂಡಿದ್ದು ಇದೆ. ಅವರು ಏನೇ ಇದ್ದರೂ, ಯಾರಿಂದ ಎಷ್ಟೇ ಹೇಳಿಸಿಕೊಂಡರೂ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಈ ಕಾರಣಕ್ಕೆ ಸೋನು ಟ್ರೋಲ್ ಆಗುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಹಾಗೂ ಸೋನು ಮಧ್ಯೆ ಸಣ್ಣ ಕಿರಿಕ್ ಆಗಿದೆ.