ರಾಕೇಶ್ ಅಡಿಗ ಗೆದ್ದ ಖುಷಿಗೆ ಮಸ್ತ್ ಡ್ಯಾನ್ಸ್ ಮಾಡಿದ ಸೋನು ಶ್ರೀನಿವಾಸ್ ಗೌಡ; ಇಲ್ಲಿದೆ ವಿಡಿಯೋ
‘ಬಿಗ್ ಬಾಸ್ ಒಟಿಟಿ’ಯ ಫಿನಾಲೆ ವಾರದಲ್ಲಿ ಎಲ್ಲರಿಗೂ ನಾನಾ ಟಾಸ್ಕ್ ನೀಡಲಾಗುತ್ತಿದೆ. ರಾಕೇಶ್ ಅಡಿಗ ಅವರು ಟಾಸ್ಕ್ ಆಡುವಾಗ ರೂಪೇಶ್ ಶೆಟ್ಟಿಯನ್ನು ಸೋಲಿಸಿದ್ದಾರೆ. ಈ ಖುಷಿಗೆ ಸೋನು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಬಿಗ್ ಬಾಸ್ ಒಟಿಟಿ (Bigg Boss OTT) ಫಿನಾಲೆ ವಾರ ತಲುಪಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಒಟಿಟಿ ಪ್ರಯೋಗ ನಡೆದಿದೆ. ಈ ಕಾರಣದಿಂದಲೂ ಈ ರಿಯಾಲಿಟಿ ಶೋ ಸಾಕಷ್ಟು ಕುತೂಹಲ ಮೂಡಿಸಿತ್ತು. ‘ಬಿಗ್ ಬಾಸ್ ಒಟಿಟಿ’ಯ ಫಿನಾಲೆ ವಾರದಲ್ಲಿ ಎಲ್ಲರಿಗೂ ನಾನಾ ಟಾಸ್ಕ್ ನೀಡಲಾಗುತ್ತಿದೆ. ರಾಕೇಶ್ ಅಡಿಗ (Rakesh Adiga) ಅವರು ಟಾಸ್ಕ್ ಆಡುವಾಗ ರೂಪೇಶ್ ಶೆಟ್ಟಿಯನ್ನು ಸೋಲಿಸಿದ್ದಾರೆ. ಈ ಖುಷಿಗೆ ಸೋನು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ರಾಕೇಶ್ ಹಾಗೂ ಸೋನು ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ.
Follow Us
Latest Videos
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

