Sign In

By signing in or creating an account, you agree with Associated Broadcasting Company's Terms & Conditions and Privacy Policy.

Sony Bravia XR X90L: ಟಿವಿ ಪ್ರಿಯರಿಗಾಗಿ ಹೊಸ ಮಾದರಿ ಪರಿಚಯಿಸಿದೆ ಸೋನಿ

Sony Bravia XR X90L: ಟಿವಿ ಪ್ರಿಯರಿಗಾಗಿ ಹೊಸ ಮಾದರಿ ಪರಿಚಯಿಸಿದೆ ಸೋನಿ

ಕಿರಣ್​ ಐಜಿ
|

Updated on: Jul 01, 2023 | 9:09 AM

ಗೂಗಲ್ ಸ್ಮಾರ್ಟ್ ಟಿವಿ ಮತ್ತು ಆ್ಯಪಲ್ ಹೋಮ್ ಕಿಟ್ ಮತ್ತು ಏರ್​ಪ್ಲೇ ಬೆಂಬಲ ಹೊಂದಿದ್ದು, ಎಲ್ಲ ಮಾದರಿಯ ಸ್ಮಾರ್ಟ್​ಫೋನ್​ಗಳಿಗೆ ಬೆಂಬಲ ನೀಡಲಿದೆ. ಜತೆಗೆ ಸ್ಪಷ್ಟ ಚಿತ್ರಗಳು ಹಾಗೂ ಧ್ವನಿ, ಸೋನಿ ಟಿವಿ ವಿಶೇಷತೆಯಾಗಿದೆ. ಸೋನಿ ಹೊಸ ಟಿವಿ ಕುರಿತ ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಜಪಾನ್ ಮೂಲದ ಜನಪ್ರಿಯ ಬ್ರ್ಯಾಂಡ್ ಸೋನಿ, ಹೊಸ ಬ್ರೇವಿಯಾ ಎಕ್ಸ್ಆರ್ ಎಕ್ಸ್90ಎಲ್ ಸರಣಿಯ ಸ್ಮಾರ್ಟ್ ಟಿವಿಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಟಿವಿ ಸರಣಿ, ಕಾಗ್ನಿಟಿವ್ ಪ್ರೊಸೆಸರ್ ಎಕ್ಸ್ಆರ್ ಬೆಂಬಲ ಹೊಂದಿದೆ. ಹೊಸ ಎಕ್ಸ್90ಎಲ್ ಸರಣಿಯಲ್ಲಿ 75, 65 ಮತ್ತು 55 ಇಂಚಿನ ಮೂರು ಮಾದರಿಗಳ ಟಿವಿ ಲಭ್ಯವಾಗಲಿದೆ. ನೂತನ ಸರಣಿಯ ಟಿವಿ ಬೆಲೆ ದೇಶದಲ್ಲಿ ₹1,39,990ರಿಂದ ಆರಂಭವಾಗುತ್ತದೆ. ಗೂಗಲ್ ಸ್ಮಾರ್ಟ್ ಟಿವಿ ಮತ್ತು ಆ್ಯಪಲ್ ಹೋಮ್ ಕಿಟ್ ಮತ್ತು ಏರ್​ಪ್ಲೇ ಬೆಂಬಲ ಹೊಂದಿದ್ದು, ಎಲ್ಲ ಮಾದರಿಯ ಸ್ಮಾರ್ಟ್​ಫೋನ್​ಗಳಿಗೆ ಬೆಂಬಲ ನೀಡಲಿದೆ. ಜತೆಗೆ ಸ್ಪಷ್ಟ ಚಿತ್ರಗಳು ಹಾಗೂ ಧ್ವನಿ, ಸೋನಿ ಟಿವಿ ವಿಶೇಷತೆಯಾಗಿದೆ. ಸೋನಿ ಹೊಸ ಟಿವಿ ಕುರಿತ ಹೆಚ್ಚಿನ ವಿವರ ವಿಡಿಯೊದಲ್ಲಿದೆ.