ಚುರುಕುಗೊಂಡ ಸೌಜನ್ಯ ಕೇಸ್ ಮರುತನಿಖೆ: ಎಸ್‌ಐಟಿ ಮುಂದೆ ಹಾಜರಾದ ಅಂದಿನ ಪೊಲೀಸ್ ಅಧಿಕಾರಿಗಳು
ಸೌಜನ್ಯ ಕೊಲೆ ಪ್ರಕರಣದ ಎಸ್‌ಐಟಿ ಮರುತನಿಖೆ ತೀವ್ರಗೊಂಡಿದ್ದು, ತನಿಖಾಧಿಕಾರಿಯಾಗಿದ್ದ ಅಂದಿನ ಇನ್‌ಸ್ಪೆಕ್ಟರ್ ಭಾಸ್ಕರ್ ರೈ, ಪಿಎಸ್‌ಐ ಯೋಗೇಶ್ ಹಾಗೂ ಸಿಐಡಿ ಡಿವೈಎಸ್‌ಪಿ ರುದ್ರಮುನಿ ಮಂಗಳೂರಿನಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳೂರಿನ ಹಳೇ ಡಿಸಿ ಕಚೇರಿ ಕಟ್ಟಡದಲ್ಲಿರುವ ಎಸ್‌ಐಟಿ ಕಚೇರಿಗೆ ಹಲವು ಫೈಲ್‌ಗಳ ಸಮೇತ ಇವರು ವಿಚಾರಣೆಗೆ ಹಾಜರಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಅವರನ್ನು ವಿಚಾರಣೆ ನಡೆಸಲಾಗಿದೆ.
ಮಂಗಳೂರು, ಅಕ್ಟೋಬರ್ 29: ಸೌಜನ್ಯ ಪ್ರಕರಣದ ಬಗ್ಗೆ ಎಸ್ಐಟಿಯಿಂದ ಮರು ತನಿಖೆ ಚುರುಕುಗೊಂಡಿದ್ದು, ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭಾಸ್ಕರ್ ರೈ, ಪಿಎಸ್‌ಐ ಯೋಗೇಶ್, ಅಂದಿನ ಸಿಐಡಿ ಡಿವೈಎಸ್‌ಪಿ ರುದ್ರಮುನಿ SIT ವಿಚಾರಣೆಗೆ ಹಾಜರಾಗಿದ್ದಾರೆ. ಇನ್ಸ್‌ಪೆಕ್ಟರ್ ಭಾಸ್ಕರ್ ರೈ ಈ ಹಿಂದೆ ಸೌಜನ್ಯಾ ಕೇಸ್‌ನ ತನಿಖಾಧಿಕಾರಿಯಾಗಿದ್ದರು. ಮಂಗಳೂರಿನ ಹಳೇ ಡಿಸಿ ಕಚೇರಿ ಕಟ್ಟಡದಲ್ಲಿರುವ ಎಸ್‌ಐಟಿ ಕಚೇರಿಗೆ ಹಲವು ಫೈಲ್‌ಗಳ ಸಮೇತ ಇವರು ವಿಚಾರಣೆಗೆ ಹಾಜರಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಎಸಿಪಿ ಮನೋಜ್ ಕುಮಾರ್ ನಾಯ್ಕ್‌ರಿಂದ ಮೂವರ ವಿಚಾರಣೆ ನಡೆಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 29, 2026 12:05 PM
Follow Us
Latest Videos
Live: ಕಂಠೀರವದಲ್ಲಿ ಅಪ್ಪು ಪುಣ್ಯಸ್ಮರಣೆ: ಸ್ಮಾರಕಕ್ಕೆ ವಿಶೇಷ ಪೂಜೆ
ಹಾಸನಾಂಬೆ ದರ್ಶನೋತ್ಸವ: ಪೂಜಾ ಕೈಂಕರ್ಯಗಳ ಬಗ್ಗೆ ವಿವರಿಸಿದ ಪ್ರಧಾನ ಅರ್ಚಕರು
KPSC ಹಗರಣ: ಶಿವಶಂಕರಪ್ಪರಿಂದ ವರ್ಷದಲ್ಲಿ ₹10 ಕೋಟಿಗೂ ಹೆಚ್ಚು ವ್ಯವಹಾರ
ಹಾಸನಾಂಬ ಕ್ಷೇತ್ರದಲ್ಲಿ ಮಿಸ್ ಮಾಡದೇ ನೀವು ನೋಡಬೇಕಾದವುಗಳ ಮಾಹಿತಿ ಇಲ್ಲಿದೆ

