ಬಾಯ್ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಮನೆಯಲ್ಲಿ 99 ದಿನ ಇದ್ದು ಎಲಿಮಿನೇಟ್ ಆಗಿರೋ ಸ್ಪಂದನಾ ಸೋಮಣ್ಣ ಅವರು ಹೊಸ ವಿಷಯ ಹೇಳಿದ್ದಾರೆ. ತಮ್ಮ ಮದುವೆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ತಾವು ಮದುವೆ ಆಗಿದ್ದಾರಾ ಎಂಬುದನ್ನು ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಪಂದನಾ ಸೋಮಣ್ಣ ಅವರು ಬಾಯ್ಫ್ರೆಂಡ್ ಬಗ್ಗೆ ಬಿಗ್ ಬಾಸ್ ಅಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು. ಎಲಿಮಿನೇಟ್ ಆದ ಬಳಿಕ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಇದೇ ವಿಷಯ ಚರ್ಚೆಗೆ ಬಂದಿದೆ. ‘ಸ್ಪಂದನಾಗೆ ಬಾಯ್ಫ್ರೆಂಡ್ ಇದಾನಾ ಇಲ್ವ ಅನ್ನೋದನ್ನು ಗೆಸ್ ಮಾಡ್ತಾ ಇರಿ. ಆ ಕುತೂಹಲ ಇರಲಿ. ಮದುವೆ ಆಗೋಕೆ ಇನ್ನೂ ಸಮಯ ಇದೆ. ಈಗ ಸಿಕ್ಕಿರೋ ಫೇಮ್ನ ಎಂಜಾಯ್ ಮಾಡ್ತೀನಿ’ ಎಂದಿದ್ದಾರೆ ಸ್ಪಂದನಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್ ಮಾತು
ರಾಜಶೇಖರ್ ತಾಯಿಗೆ ಡಿಕೆ ಶಿವಕುಮಾರ್ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು

