ಜುಬ್ಬಾ ಪೈಜಾಮ ಬಿಟ್ಟು ಹೊಸ ಗೆಟಪ್​​ನಲ್ಲಿ ಮಿಂಚಿದ ಸ್ಫೀಕರ್ ಯುಟಿ ಖಾದರ್

Updated on: Sep 11, 2025 | 5:10 PM

ವಿಧಾನಸೌಧದ ಗ್ರಾಂಡ್ ಸ್ಟೇಪ್ಸ್ ಮೇಲೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿಲು ಸ್ಪೀಕರ್ ಯುಟಿ ಖಾದರ್, ಜುಬ್ಬಾ ಪೈಜಾಮ ಬಿಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದಾರೆ. ಹೌದು....ರಾಜಕೀಯ ನಾಯಕರು ಅಂದ್ರೆ ನಿಮಗೆ ಗೊತ್ತಲ್ವಾ ಅವರು ಯಾವಾಗಲು ಖಡಕ್ ಖಾದಿ ಡ್ರೆಸ್​​ ಅನ್ನೇ ಧರಿಸುತ್ತಾರೆ. ಅದರಂತೆ ಸದಾ ಖಡಕ್ ವೈಟ್ ಶರ್ಟ್ ಅಥವಾ ಜುಬ್ಬಾ ಹಾಕಿಕೊಳ್ಳುತ್ತಿದ್ದ ಖಾದರ್ ಅವರು ಇಂದು (ಸೆಪ್ಟೆಂಬರ್ 11) ರೇಷ್ಮೆ ಶರ್ಟ್-​ ಪಂಚೆ, ಶಲ್ಯಾ ಧರಿಸಿದ್ದು, ಇದು ಕರ್ನಾಟಕದ ಸಂಸ್ಕೃತಿ ಪ್ರತೀಕ ಎಂದಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 11): ವಿಧಾನಸೌಧದ ಗ್ರಾಂಡ್ ಸ್ಟೇಪ್ಸ್ ಮೇಲೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಉದ್ಘಾಟಿಸಿಲು ಸ್ಪೀಕರ್ ಯುಟಿ ಖಾದರ್, ಜುಬ್ಬಾ ಪೈಜಾಮ ಬಿಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದಾರೆ. ಹೌದು….ರಾಜಕೀಯ ನಾಯಕರು ಅಂದ್ರೆ ನಿಮಗೆ ಗೊತ್ತಲ್ವಾ ಅವರು ಯಾವಾಗಲು ಖಡಕ್ ಖಾದಿ ಡ್ರೆಸ್​​ ಅನ್ನೇ ಧರಿಸುತ್ತಾರೆ. ಅದರಂತೆ ಸದಾ ಖಡಕ್ ವೈಟ್ ಶರ್ಟ್ ಅಥವಾ ಜುಬ್ಬಾ ಹಾಕಿಕೊಳ್ಳುತ್ತಿದ್ದ ಖಾದರ್ ಅವರು ಇಂದು (ಸೆಪ್ಟೆಂಬರ್ 11) ರೇಷ್ಮೆ ಶರ್ಟ್-​ ಪಂಚೆ, ಶಲ್ಯಾ ಧರಿಸಿದ್ದು, ಇದು ಕರ್ನಾಟಕದ ಸಂಸ್ಕೃತಿ ಪ್ರತೀಕ ಎಂದಿದ್ದಾರೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More