ದ್ವೇಷ ಬಿಟ್ಟು ಸುಖಿ ಜೀವನ ನಡೆಸುವುದು ಹೇಗೆ ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಮಾತು
ಜಗತ್ತಿನಲ್ಲಿ ಎಲ್ಲವೂ ಇರುವಂತೆ ದ್ವೇಷ, ಸಂತೋಷ ಕೂಡ ಇರುತ್ತದೆ. ಅದನ್ನು ನಾವು ಸರಿಯಾಗಿ ಬ್ಯಾಲನ್ಸ್ ಮಾಡಬೇಕು. ಮನುಷ್ಯ ಎರಡನ್ನೂ ಸ್ವೀಕಾರ ಮಾಡಿ ಸಂತೋಷದಿಂದ ಬದುಕುವುದನ್ನ ಕಲಿತ ಅಂದರೇ ಆತ ಜೀವನದಲ್ಲಿ ಸುಖಿಯಾಗುತ್ತಾನೆ.
ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು (Siddeshwara Swamiji) ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಇತಿಹಾಸದ ಪುಟವನ್ನ ಒಮ್ಮೆ ನಾವು ನೋಡಿದರೆ ಎಲ್ಲೆಲ್ಲಿ ದ್ವೇಷ್ ಇದೇಯೋ ಅಲ್ಲಿ ವಿನಾಶವಿದೆ. ನಾವು ಒಬ್ಬರಿಗೊಬ್ಬರು ದ್ವೇಷ್ ಮಾಡುವುದಕ್ಕೆ ಶುರು ಮಾಡಿದರೇ ವಿನಾಶ ಶುರುವಾಗುತ್ತೆ. ದ್ವೇಷದಿಂದಲೇ ವಿನಾಶ ಶುರು. ಮನುಷ್ಯ ಭೂಮಿಗೆ ಸಂತೋಷವಾಗಿ, ನೆಮ್ಮದಿಯಾಗಿ ಬದುಕಲಿಕ್ಕೆ ಬಂದಿದ್ದೆ ವಿನಃಹ ದ್ವೇಷ್ದಿಂದಲ್ಲ. ಜಗತ್ತಿನಲ್ಲಿ ಎಲ್ಲವೂ ಇರುವಂತೆ ದ್ವೇಷ, ಸಂತೋಷ ಕೂಡ ಇರುತ್ತದೆ. ಅದನ್ನು ನಾವು ಸರಿಯಾಗಿ ಬ್ಯಾಲನ್ಸ್ ಮಾಡಬೇಕು. ಮನುಷ್ಯ ಎರಡನ್ನೂ ಸ್ವೀಕಾರ ಮಾಡಿ ಸಂತೋಷದಿಂದ ಬದುಕುವುದನ್ನ ಕಲಿತ ಅಂದರೇ ಆತ ಜೀವನದಲ್ಲಿ ಸುಖಿಯಾಗುತ್ತಾನೆ. ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ವಿಕ್ಷೀಸಿ.
ಇದನ್ನೂ ಓದಿ:
ರಜೆಯನ್ನ ಯಾವ ರೀತಿಯಾಗಿ ಸದ್ಬಳಕೆ ಮಾಡಿಕೊಳ್ಬೇಕು ಗೊತ್ತಾ..! ಡಾ. ಸೌಜನ್ಯ ವಶಿಷ್ಟ ಹೇಳ್ತಾರೆ ಕೇಳಿ
ಇಂದು ಸಿಎಂ ಬೊಮ್ಮಾಯಿ ಹಾವೇರಿ ಜಿಲ್ಲಾ ಪ್ರವಾಸ; ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ