AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ ನಿರ್ದೇಶಕರ ಸರಳತೆ ಬಗ್ಗೆ ಭಾವ ಪುಷ್ಪರಾಜ್ ಹೇಳೋದೇನು?

‘ಸು ಫ್ರಮ್ ಸೋ’ ನಿರ್ದೇಶಕರ ಸರಳತೆ ಬಗ್ಗೆ ಭಾವ ಪುಷ್ಪರಾಜ್ ಹೇಳೋದೇನು?

ಮದನ್​ ಕುಮಾರ್​
|

Updated on: Aug 10, 2025 | 11:41 AM

Share

‘ಸು ಫ್ರಮ್ ಸೋ’ ಚಿತ್ರದಲ್ಲಿ ಬಾವ ಪಾತ್ರವನ್ನು ಮಾಡಿ ಪುಷ್ಪರಾಜ್ ಬೊಳ್ಳಾರ್ ಫೇಮಸ್ ಆಗಿದ್ದಾರೆ. ಜೆ.ಪಿ. ತುಮಿನಾಡ್, ರಾಜ್ ಬಿ. ಶೆಟ್ಟಿ ಮುಂತಾದವರ ಜತೆಗೆ ಪುಷ್ಪರಾಜ್ ಬೊಳ್ಳಾರ್ ಅವರು ಈ ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ. ಟಿವಿ9 ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಪುಷ್ಪರಾಜ್ ಮಾತಾಡಿದ್ದಾರೆ.

ಸೂಪರ್ ಹಿಟ್ ಆಗಿರುವ ‘ಸು ಫ್ರಮ್ ಸೋ’ (Su From So) ಸಿನಿಮಾದಲ್ಲಿ ಬಾವ ಪಾತ್ರವನ್ನು ಮಾಡಿ ಪುಷ್ಪರಾಜ್ ಬೊಳ್ಳಾರ್ ಅವರು ಫೇಮಸ್ ಆಗಿದ್ದಾರೆ. ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡ್ (JP Thuminad) ಮುಂತಾದವರ ಜೊತೆಗೆ ಪುಷ್ಪರಾಜ್ ಬೊಳ್ಳಾರ್ ಅವರು ಈ ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ. ಟಿವಿ9 ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಪುಷ್ಪರಾಜ್ ಅವರು ಮಾತನಾಡಿದ್ದಾರೆ. ‘ಇಷ್ಟು ದೊಡ್ಡ ಸಕ್ಸಸ್ ಸಿಕ್ಕರೂ ನಿರ್ದೇಶಕ ಜೆ.ಪಿ. ತುಮಿನಾಡು ಅವರಿಗೆ ಅಹಂ ಬಂದಿಲ್ಲ. ಆ ಸರಳತೆಯ ಪಾಠವನ್ನು ಅವರು ರಾಜ್​ ಬಿ. ಶೆಟ್ಟಿಯಿಂದ ಕಲಿತಿದ್ದು’ ಎಂದು ಪುಷ್ಪರಾಜ್ (Pushparaj Bollar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More