‘ಸು ಫ್ರಮ್ ಸೋ’ ನಿರ್ದೇಶಕರ ಸರಳತೆ ಬಗ್ಗೆ ಭಾವ ಪುಷ್ಪರಾಜ್ ಹೇಳೋದೇನು?
‘ಸು ಫ್ರಮ್ ಸೋ’ ಚಿತ್ರದಲ್ಲಿ ಬಾವ ಪಾತ್ರವನ್ನು ಮಾಡಿ ಪುಷ್ಪರಾಜ್ ಬೊಳ್ಳಾರ್ ಫೇಮಸ್ ಆಗಿದ್ದಾರೆ. ಜೆ.ಪಿ. ತುಮಿನಾಡ್, ರಾಜ್ ಬಿ. ಶೆಟ್ಟಿ ಮುಂತಾದವರ ಜತೆಗೆ ಪುಷ್ಪರಾಜ್ ಬೊಳ್ಳಾರ್ ಅವರು ಈ ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ. ಟಿವಿ9 ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಪುಷ್ಪರಾಜ್ ಮಾತಾಡಿದ್ದಾರೆ.
ಸೂಪರ್ ಹಿಟ್ ಆಗಿರುವ ‘ಸು ಫ್ರಮ್ ಸೋ’ (Su From So) ಸಿನಿಮಾದಲ್ಲಿ ಬಾವ ಪಾತ್ರವನ್ನು ಮಾಡಿ ಪುಷ್ಪರಾಜ್ ಬೊಳ್ಳಾರ್ ಅವರು ಫೇಮಸ್ ಆಗಿದ್ದಾರೆ. ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡ್ (JP Thuminad) ಮುಂತಾದವರ ಜೊತೆಗೆ ಪುಷ್ಪರಾಜ್ ಬೊಳ್ಳಾರ್ ಅವರು ಈ ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ. ಟಿವಿ9 ಡಿಜಿಟಲ್ ವಿಶೇಷ ಸಂದರ್ಶನದಲ್ಲಿ ಪುಷ್ಪರಾಜ್ ಅವರು ಮಾತನಾಡಿದ್ದಾರೆ. ‘ಇಷ್ಟು ದೊಡ್ಡ ಸಕ್ಸಸ್ ಸಿಕ್ಕರೂ ನಿರ್ದೇಶಕ ಜೆ.ಪಿ. ತುಮಿನಾಡು ಅವರಿಗೆ ಅಹಂ ಬಂದಿಲ್ಲ. ಆ ಸರಳತೆಯ ಪಾಠವನ್ನು ಅವರು ರಾಜ್ ಬಿ. ಶೆಟ್ಟಿಯಿಂದ ಕಲಿತಿದ್ದು’ ಎಂದು ಪುಷ್ಪರಾಜ್ (Pushparaj Bollar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
