Video: ನ್ಯೂಜಿಲೆಂಡ್ನಲ್ಲಿ ಬಿರುಗಾಳಿಗೆ ಸಿಕ್ಕು ನಡು ರಸ್ತೆಗೆ ಹೋಗಿ ಬಿದ್ದ ಮಹಿಳೆ
ನ್ಯೂಜಿಲೆಂಡ್ನಲ್ಲಿ ಬಿರುಗಾಳಿಗೆ ಸಿಕ್ಕು ಮಹಿಳೆಯೊಬ್ಬಳು ನಡು ರಸ್ತೆಗೆ ಹೋಗಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಬೀಸಿದ ಬಿರುಗಾಳಿಗೆ ನಿಯಂತ್ರಣ ಕಳೆದುಕೊಂಡು ವಾಹನಗಳ ನಡುವೆ ಸಿಲುಕಿದ್ದಾಳೆ. ಡ್ಯಾಶ್‌ಕ್ಯಾಮ್ ವೀಡಿಯೊದಲ್ಲಿ ಸೆರೆಯಾದ ಈ ಘಟನೆಯಲ್ಲಿ ಮಹಿಳೆ ಯಾವುದೋ ಕಟ್ಟಡದಿಂದ ಹೊರಗೆ ಬರುತ್ತಿದ್ದಂತೆ ಗಾಳಿ ತೀವ್ರವಾಗಿ ಬೀಸಿದೆ ಆಕೆಯನ್ನು ತಳ್ಳಿ ರಸ್ತೆಗೆ ಬೀಳಿಸಿದೆ ಹೇಗೋ ಎದ್ದು ಆಕೆ ಅಲ್ಲಿಂದ ಹೋಗಿದ್ದಾರೆ. ಯಾವುದೇ ಅಪಾಯವಾಗಿಲ್ಲ.
ನ್ಯೂಜಿಲೆಂಡ್, ಅಕ್ಟೋಬರ್ 22: ನ್ಯೂಜಿಲೆಂಡ್ನಲ್ಲಿ ಬಿರುಗಾಳಿಗೆ ಸಿಕ್ಕು ಮಹಿಳೆಯೊಬ್ಬಳು ನಡು ರಸ್ತೆಗೆ ಹೋಗಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಬೀಸಿದ ಬಿರುಗಾಳಿಗೆ ನಿಯಂತ್ರಣ ಕಳೆದುಕೊಂಡು ವಾಹನಗಳ ನಡುವೆ ಸಿಲುಕಿದ್ದಾಳೆ. ಡ್ಯಾಶ್‌ಕ್ಯಾಮ್ ವೀಡಿಯೊದಲ್ಲಿ ಸೆರೆಯಾದ ಈ ಘಟನೆಯಲ್ಲಿ ಮಹಿಳೆ ಯಾವುದೋ ಕಟ್ಟಡದಿಂದ ಹೊರಗೆ ಬರುತ್ತಿದ್ದಂತೆ ಗಾಳಿ ತೀವ್ರವಾಗಿ ಬೀಸಿದೆ ಆಕೆಯನ್ನು ತಳ್ಳಿ ರಸ್ತೆಗೆ ಬೀಳಿಸಿದೆ ಹೇಗೋ ಎದ್ದು ಆಕೆ ಅಲ್ಲಿಂದ ಹೋಗಿದ್ದಾರೆ. ಯಾವುದೇ ಅಪಾಯವಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 22, 2025 10:24 AM
Latest Videos
ಆ ವಿಚಾರ ಒಳಗೆ ಗೊತ್ತಾಗುವುದೇ ಇಲ್ಲ ಎಂದು ಸುಧಿ ಹೇಳಲು ಕಾರಣವೇನು?
ಬಿಗ್ ಬಾಸ್ನಿಂದ ಹೊರ ಬರಲು ಅಶ್ವಿನಿ-ಜಾನ್ವಿ ಕಾರಣವಾದ್ರಾ? ಉತ್ತರಿಸಿದ ಸುಧಿ
ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ
ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್

