AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಹೆಚ್ಚಾಗಿದ್ರೂ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಟ ರಜನಿಕಾಂತ್ ‘ಅಣ್ಣಾಥೆ’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ!

ಸಾಧು ಶ್ರೀನಾಥ್​
|

Updated on: Apr 29, 2021 | 2:35 PM

ಕೊರೊನಾ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಸಿನಿಮಾಗಳ ಶೂಟಿಂಗ್ ನಿಂತಿದೆ. ಆದರೂ ನಟ ರಜಿನಿ ಅವರ 'ಅಣ್ಣಾಥೆ' ಸಿನಿಮಾ ತಂಡ ಮಾತ್ರ ತಮ್ಮ ಶೂಟಿಂಗ್ ಗೆ ಬ್ರೇಕ್ ಹಾಕದೆ ಶೂಟಿಂಗ್ ನಡೆಸುತ್ತಿದೆ.

ಕೊರೊನಾ ಹೆಚ್ಚಾಗಿದ್ರೂ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಟ ರಜನಿಕಾಂತ್ ‘ಅಣ್ಣಾಥೆ’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ!:
ಕಾಲಿವುಡ್ ನ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ‘ಅಣ್ಣಾಥೆ’ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಭರ್ಜರಿಯಾಗಿಯೇ ನಡೆಯುತ್ತಿದೆ. ಕೊರೊನಾ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಸಿನಿಮಾಗಳ ಶೂಟಿಂಗ್ ನಿಂತಿದೆ.

ಆದರೂ ನಟ ರಜಿನಿ ಅವರ ‘ಅಣ್ಣಾಥೆ’ ಸಿನಿಮಾ ತಂಡ ಮಾತ್ರ ತಮ್ಮ ಶೂಟಿಂಗ್ ಗೆ ಬ್ರೇಕ್ ಹಾಕದೆ ಶೂಟಿಂಗ್ ನಡೆಸುತ್ತಿದೆ. ನಾನಾ ಕಾರಣಗಳಿಂದ ‘ಅಣ್ಣಾಥೆ’ ಸಿನಿಮಾದ ಚಿತ್ರೀಕರಣ ಈಗಾಗಲೆ ತಡವಾಗುತ್ತಲೇ ಬಂದಿದ್ದು, ಹೀಗಾಗಿ ಸಿನಿಮಾ ತಂಡ ಬೇಗ ಚಿತ್ರೀಕರಣ ಮುಗಿಸ ಬೇಕು ಎಂದು ನಿರ್ಧರಿಸಿದೆ.
(superstar rajinikanth shooting for Annaatthe continues in ramoji film city near hyderabad)