Video: ದೇಶ ಬಿಟ್ಟು ಓಡಿ ಹೋದ ಸಿರಿಯಾ ಅಧ್ಯಕ್ಷರ ಬಳಿ ಎಂತೆಂಥಾ ಕಾರುಗಳಿವೆ ನೋಡಿ
ಸಿರಿಯಾದಲ್ಲಿ ಇಸ್ಲಾಮಿಸ್ಟ್ ಬಂಡುಕೋರ ಪಡೆಗಳು ಬಶರ್ ಅಲ್-ಅಸ್ಸಾದ್ ಮನೆಯ ಮೇಲೆ ದಾಳಿ ನಡೆಸಿವೆ. ಬಶರ್ ರಷ್ಯಾಗೆ ಪಲಾಯನ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಂಡುಕೋರರು ಮರ್ಸಿಡೀಸ್, ಪೋಷೆ, ಆಡಿ, ಫೆರಾರಿ ಸೇರಿದಂತೆ ಅನೇಕ ಕಾರುಗಳ ಗ್ಯಾರೇಜ್ ಕಂಡುಹಿಡಿದು ಅದರ ವಿಡಿಯೋ ಮಾಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos