ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ RSS ಪಥ ಸಂಚಲನಕ್ಕೆ 11 ಅಂಶಗಳ ವಿವರಣೆ ಕೇಳಿದ ತಹಶೀಲ್ದಾರ್

Updated on: Oct 18, 2025 | 8:26 PM

ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್​ ಎಸ್​ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಸಿಎಂ ಸಿದ್ದರಾಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ RSS ಸುತ್ತ ವ್ಯೂಹ ರಚಿಸುತ್ತಿದೆ. ಇದರ ಮೊದಲ ಭಾಗವೇ ಸರ್ಕಾರಿ ಸ್ಥಳದಲ್ಲಿ RSS ಚಟುವಟಿಕೆಗೆ ಕಡಿವಾಣ ಹಾಕಿದೆ. ಈ ಎಲ್ಲಾ ಜಟಾಪಟಿ ನಡೆವೆಯೂ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್​ ಎಸ್​ಎಸ್ ಪಥಸಂಚಲನ ಆಯೋಜಿಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು RSS ಪಥ ಸಂಚಲನಕ್ಕಾಗಿ ಚಿತ್ತಾಪುರ ತಹಶೀಲ್ದಾರ್ 11 ಅಂಶಗಳ ವಿವರಣೆ ಕೇಳಿದ್ದಾರೆ.

ಬೆಂಗಳೂರು/ಕಲಬುರಗಿ, (ಅಕ್ಟೋಬರ್ 18): ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್​ ಎಸ್​ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಸಿಎಂ ಸಿದ್ದರಾಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ RSS ಸುತ್ತ ವ್ಯೂಹ ರಚಿಸುತ್ತಿದೆ. ಇದರ ಮೊದಲ ಭಾಗವೇ ಸರ್ಕಾರಿ ಸ್ಥಳದಲ್ಲಿ RSS ಚಟುವಟಿಕೆಗೆ ಕಡಿವಾಣ ಹಾಕಿದೆ. ಈ ಎಲ್ಲಾ ಜಟಾಪಟಿ ನಡೆವೆಯೂ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್​ ಎಸ್​ಎಸ್ ಪಥಸಂಚಲನ ಆಯೋಜಿಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು RSS ಪಥ ಸಂಚಲನಕ್ಕಾಗಿ ಚಿತ್ತಾಪುರ ತಹಶೀಲ್ದಾರ್ 11 ಅಂಶಗಳ ವಿವರಣೆ ಕೇಳಿದ್ದಾರೆ.