AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tecno Pova 5: ಬಜೆಟ್ ದರಕ್ಕೆ ಬೆಸ್ಟ್ ಹೊಸ ಟೆಕ್ನೋ ಫೋನ್ ಲಾಂಚ್

Tecno Pova 5: ಬಜೆಟ್ ದರಕ್ಕೆ ಬೆಸ್ಟ್ ಹೊಸ ಟೆಕ್ನೋ ಫೋನ್ ಲಾಂಚ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 04, 2023 | 9:00 AM

Share

ಗೇಮಿಂಗ್ ಬಯಸುವ ಗ್ರಾಹಕರು ಒಂದೆಡೆಯಾದರೆ, ಹೊಸ ಕ್ಯಾಮೆರಾ ವೈಶಿಷ್ಟ್ಯ ಬಯಸುವವರು ಮತ್ತೊಂದೆಡೆ ಇರುತ್ತಾರೆ. ಅದರಂತೆ, ಟೆಕ್ನೋ ಕಂಪನಿ, ಪೋವಾ ಸರಣಿಯಲ್ಲಿ ನೂತನ ಸ್ಮಾರ್ಟ್​ಫೋನ್ ಮಾದರಿಯನ್ನು ಬಿಡುಗಡೆ ಮಾಡಿದೆ. ಟೆಕ್ನೋ ಪೋವಾ 5 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳು ಒಂದರ ಹಿಂದೆ ಇನ್ನೊಂದರಂತೆ ಬಿಡುಗಡೆ ಆಗುತ್ತಲೇ ಇರುತ್ತವೆ. ಅದರಲ್ಲಿ ಹೊಸ ಹೊಸ ಫೀಚರ್​​ಗಳು ಮತ್ತು ಕ್ಯಾಮೆರಾ ಅಪ್​ಗ್ರೇಡ್, ಹೊಸ ವೈಶಿಷ್ಟ್ಯಗಳು ಗ್ರಾಹಕರಿಗೆ ಹೊಸ ಅನುಭವ, ಬಳಕೆಯ ವಿಶೇಷತೆಯನ್ನು ಒದಗಿಸುತ್ತವೆ. ಗೇಮಿಂಗ್ ಬಯಸುವ ಗ್ರಾಹಕರು ಒಂದೆಡೆಯಾದರೆ, ಹೊಸ ಕ್ಯಾಮೆರಾ ವೈಶಿಷ್ಟ್ಯ ಬಯಸುವವರು ಮತ್ತೊಂದೆಡೆ ಇರುತ್ತಾರೆ. ಅದರಂತೆ, ಟೆಕ್ನೋ ಕಂಪನಿ, ಪೋವಾ ಸರಣಿಯಲ್ಲಿ ನೂತನ ಸ್ಮಾರ್ಟ್​ಫೋನ್ ಮಾದರಿಯನ್ನು ಬಿಡುಗಡೆ ಮಾಡಿದೆ. ಟೆಕ್ನೋ ಪೋವಾ 5 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೊಸ ಫೋನ್ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.