Tecno Spark Go 1: ಟೆಕ್ನೋ ಸ್ಪಾರ್ಕ್ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಎಂಟ್ರಿ

Tecno Spark Go 1: ಟೆಕ್ನೋ ಸ್ಪಾರ್ಕ್ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್​ಫೋನ್ ಎಂಟ್ರಿ

ಕಿರಣ್​ ಐಜಿ
|

Updated on: Aug 23, 2024 | 12:13 PM

ಟೆಕ್ನೋ ಕಂಪನಿ ಸ್ಮಾರ್ಟ್​ಫೋನ್​ಗಳಲ್ಲಿ ಹಲವು ಮಾದರಿಗಳು ದೇಶದಲ್ಲಿ ಲಭ್ಯವಿದೆ. ಟೆಕ್ನೋ ಕ್ಯಾಮನ್ ಮತ್ತು ಸ್ಪಾರ್ಕ್ ಎಡಿಶನ್​ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿವೆ. ಈ ಬಾರಿ ಟೆಕ್ನೋ, ಸ್ಪಾರ್ಕ್ ಸರಣಿಯಲ್ಲಿ ಟೆಕ್ನೋ ಸ್ಪಾರ್ಕ್ ಗೊ 1 ಮಾದರಿಯನ್ನು ಬಿಡುಗಡೆ ಮಾಡಿದೆ. ಬಜೆಟ್ ದರಕ್ಕೆ ಆಕರ್ಷಕ ಫೀಚರ್ಸ್ ನೀಡುವುದು ಟೆಕ್ನೋ ಸ್ಪೆಶಾಲಿಟಿ.

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ದರಕ್ಕೆ ಹೊಸ ಹೊಸ ಫೋನ್​ಗಳನ್ನು ಒದಗಿಸುವುದು ಎಂದರೆ ಅದು ಟೆಕ್ನೋ. ಟೆಕ್ನೋ ಕಂಪನಿ ಸ್ಮಾರ್ಟ್​ಫೋನ್​ಗಳಲ್ಲಿ ಹಲವು ಮಾದರಿಗಳು ದೇಶದಲ್ಲಿ ಲಭ್ಯವಿದೆ. ಟೆಕ್ನೋ ಕ್ಯಾಮನ್ ಮತ್ತು ಸ್ಪಾರ್ಕ್ ಎಡಿಶನ್​ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿವೆ. ಈ ಬಾರಿ ಟೆಕ್ನೋ, ಸ್ಪಾರ್ಕ್ ಸರಣಿಯಲ್ಲಿ ಟೆಕ್ನೋ ಸ್ಪಾರ್ಕ್ ಗೊ 1 ಮಾದರಿಯನ್ನು ಬಿಡುಗಡೆ ಮಾಡಿದೆ. ಬಜೆಟ್ ದರಕ್ಕೆ ಆಕರ್ಷಕ ಫೀಚರ್ಸ್ ನೀಡುವುದು ಟೆಕ್ನೋ ಸ್ಪೆಶಾಲಿಟಿ. ಹೊಸ ಟೆಕ್ನೋ ಫೋನ್​ನಲ್ಲಿ 13 ಮೆಗಾಪಿಕ್ಸೆಲ್ ಡ್ಯುವೆಲ್ ಕ್ಯಾಮೆರಾ ಇದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.