Video: ವಿದ್ಯುತ್ ಕಂಬ ಏರಿ ತಂತಿ ಹಿಡಿದು ನೇತಾಡಿದ ಮಕ್ಕಳು, ಆಮೇಲೇನಾಯ್ತು ನೋಡಿ
ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮಕ್ಕಳು ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೆಳಗಡೆ ನೀರು ಹರಿಯುತ್ತಿದೆ. ಆ ನೀರಿನ ಮಧ್ಯೆ ಒಂದು ವಿದ್ಯುತ್ ಕಂಬವಿದೆ. ಆ ನೀರಿನಲ್ಲಿ ಹತ್ತಾರು ಮಕ್ಕಳಿದ್ದಾರೆ. ಕೆಲವು ಮಕ್ಕಳು ಆ ವಿದ್ಯುತ್ ಕಂಬ ಹತ್ತಿ ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿದ್ದಾರೆ. ಒಮ್ಮೆಲೆ ವಿಡಿಯೋ ನೋಡಿದಾಕ್ಷಣ ಎದೆ ಝೆಲ್ಲೆನ್ನುತ್ತದೆ.
ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಮಕ್ಕಳು ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೆಳಗಡೆ ನೀರು ಹರಿಯುತ್ತಿದೆ. ಆ ನೀರಿನ ಮಧ್ಯೆ ಒಂದು ವಿದ್ಯುತ್ ಕಂಬವಿದೆ. ಆ ನೀರಿನಲ್ಲಿ ಹತ್ತಾರು ಮಕ್ಕಳಿದ್ದಾರೆ. ಕೆಲವು ಮಕ್ಕಳು ಆ ವಿದ್ಯುತ್ ಕಂಬ ಹತ್ತಿ ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿದ್ದಾರೆ. ಒಮ್ಮೆಲೆ ವಿಡಿಯೋ ನೋಡಿದಾಕ್ಷಣ ಎದೆ ಝೆಲ್ಲೆನ್ನುತ್ತದೆ. ಒಂದೊಮ್ಮೆ ಆ ತಂತಿಯಲ್ಲಿ ವಿದ್ಯುತ್ ಇದ್ದಿದ್ದರೆ ಎಂದು ಕೆಲವರು ಗಾಬರಿ ವ್ಯಕ್ತಪಡಿಸಿದ್ದಾರೆ. ಇಂಥಾ ಕೆಟ್ಟ ಸಾಹಸಗಳನ್ನು ಯಾರೂ ಮಾಡಬೇಡಿ ಎಂದು ಜನರು ತಿಳಿ ಹೇಳಿದ್ದಾರೆ. ಯಾವುದೇ ಹಗ್ಗದಂತೆ ವಿದ್ಯುತ್ ತಂತಿ ಹಿಡಿದು ನೇತಾಡಿ ಅಲ್ಲೇ ಸಾಹಸ ಪ್ರದರ್ಶಿಸಿ ನಂತರ ನೀರಿಗೆ ಹಾರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆ ನಡೆದಿರುವುದು ಎಲ್ಲಿ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

