ಭದ್ರತಾ ಪಡೆಯಿಂದ ಉಗ್ರನ ಎನ್ಕೌಂಟರ್, ವಿಡಿಯೋ ಸೆರೆಹಿಡಿದ ಡ್ರೋನ್
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನ ವಿಡಿಯೋವನ್ನು ಡ್ರೋನ್ ಸೆರೆಹಿಡಿದಿದೆ. ಭಯೋತ್ಪಾದಕ ಕಟ್ಟಡದಿಂದ ಹೊರಬರುವುದನ್ನು ಈ ದೃಶ್ಯಾವಳಿ ತೋರಿಸುತ್ತದೆ, ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸೈನಿಕರು ಗುಂಡು ಹಾರಿಸಿರುವ ವಿಡಿಯೋ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕನ ಮೇಲೆ ನಡೆಸಿದ ಗುಂಡಿನ ದಾಳಿಯ ವಿಡಿಯೋವನ್ನು ಡ್ರೋನ್ ಸೆರೆಹಿಡಿದಿದೆ. ಭಯೋತ್ಪಾದಕ ಕಟ್ಟಡದಿಂದ ಹೊರಬರುವುದನ್ನು ಈ ದೃಶ್ಯಾವಳಿ ತೋರಿಸುತ್ತದೆ, ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಸೈನಿಕರು ಗುಂಡು ಹಾರಿಸಿರುವ ವಿಡಿಯೋ ಇಲ್ಲಿದೆ. ಉಗ್ರ ಕೆಳಗೆ ಬಿದ್ದಿದ್ದಾನೆ, ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕೆಲವು ಮೀಟರ್ಗಳಷ್ಟು ದೂರ ತೆವಳಲು ಪ್ರಯತ್ನಿಸಿದ್ದಾನೆ. ಭದ್ರತಾ ಪಡೆಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Mon, 16 September 24