ಕೋಲಾರ ಕ್ರೀಡಾಂಗಣದಲ್ಲಿ ಬಿಚ್ಚಿಕೊಂಡ 13,000 ಮೀಟರ್ ಉದ್ದದ ತಿರಂಗ ಭಾರತದಲ್ಲೇ ಅತಿದೊಡ್ಡದು!
ಧ್ವಜಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡುವಾಗ ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೆರೆದಿದ್ದವರ ಮೈಯಲ್ಲಿ ಅನಿರ್ವಚನೀಯ ರೋಮಾಂಚನ.
ಕೋಲಾರ: 75 ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಅತಿದೊಡ್ಡ ತಿರಂಗ (Tricolour) ಹಾರಿದ್ದು ಎಲ್ಲಿ ಗೊತ್ತಾ? ನಮ್ಮ ಕೋಲಾರದಲ್ಲಿ (Kolar) ಮಾರಾಯ್ರೇ. ದೇಶದಲ್ಲೇ ಎಲ್ಲಕ್ಕಿಂತ ದೊಡ್ಡ ಬಾವುಟ ಇದಾಗಿದ್ದು ಲಿಮ್ಕಾ ದಾಖಲೆ ಪುಸ್ತಕದ ಪುಟಗಳಲ್ಲಿ ಸ್ಥಾನ ಗಿಟ್ಟಿಸಿದೆ. ಸದರಿ ಬಾವುಟ 1.30 ಲಕ್ಷ ಚದರಡಿ ಉದ್ದ 13 ಸಾವಿರ ಮೀಟರ್ ಮತ್ತು ಅಗಲ 630 ಅಡಿ! ಧ್ವಜಕ್ಕೆ ಹೆಲಿಕಾಪ್ಟರ್ (chopper) ಮೂಲಕ ಪುಷ್ಪಾರ್ಚನೆ ಮಾಡುವಾಗ ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೆರೆದಿದ್ದವರ ಮೈಯಲ್ಲಿ ಅನಿರ್ವಚನೀಯ ರೋಮಾಂಚನ.
Published on: Aug 15, 2022 12:40 PM
Latest Videos