ಸ್ವಾತಂತ್ರ್ಯೋತ್ಸವ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಉಪಹಾರ, ಫಲಾಹಾರ ಮತ್ತು ನೀರು

ಉಪಹಾರದ ನಂತರ ನೀರಿನ ಬಾಟಲ್ ಹಣ್ಣು ಮತ್ತು ಬಿಸ್ಕತ್ತುಗಳನ್ನು ಸಹ ಧುರೀಣರು ಹಂಚಿದರು. ನಮಗೆ ನಾಗಸಂದ್ರ ಮತ್ತು ಕೆಂಗೇರಿಯಲ್ಲದೆ ಹಲವಾರು ಕಡೆಗಳಿಂದ ವಿಡಿಯೋಗಳು ಲಭ್ಯವಾಗಿವೆ.

TV9kannada Web Team

| Edited By: Arun Belly

Aug 15, 2022 | 2:02 PM

ಬೆಂಗಳೂರು:  ಸ್ವಾತಂತ್ರ್ಯೋತ್ಸವ ಆಚರಣೆಯ ಭಾಗವಾಗಿ (Freedom March) ಕಾರ್ಯಕ್ರಮದಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಕಾಂಗ್ರೆಸ್ (Congress) ಪಕ್ಷ ಬೆಳಗಿನ ಉಪಹಾರವನ್ನು ಒದಗಿಸಿದೆ. ಕಾರ್ಯಕರ್ತರಿಗೆ ತಿಂಡಿಯ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಆಯಾ ಕ್ಷೇತ್ರಗಳ ಕಾಂಗ್ರೆಸ್ ಧುರೀಣರಿಗೆ ಒಪ್ಪಿಸಲಾಗಿತ್ತು. ಉಪಹಾರದ ನಂತರ ನೀರಿನ ಬಾಟಲ್ (water bottle)​, ಹಣ್ಣು ಮತ್ತು ಬಿಸ್ಕತ್ತುಗಳನ್ನು ಸಹ ಧುರೀಣರು ಹಂಚಿದರು. ನಮಗೆ ನಾಗಸಂದ್ರ ಮತ್ತು ಕೆಂಗೇರಿಯಲ್ಲದೆ ಹಲವಾರು ಕಡೆಗಳಿಂದ ವಿಡಿಯೋಗಳು ಲಭ್ಯವಾಗಿವೆ.

Follow us on

Click on your DTH Provider to Add TV9 Kannada