ಬೆಂಗಳೂರಿನ ಧೈರ್ಯಶಾಲಿ ಯುವತಿಯರು 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಿದ್ದು ಹೀಗೆ!
ಯುವತಿಯರು ಬೆಂಗಳೂರಿನ ಟೌನ್ ಹಾಲ್ ಎದುರು ಡ್ಯಾನ್ಸ್ ಮಾಡಿದ್ದನ್ನು ಸಹಸ್ರಾರು ಜನ ವೀಕ್ಷಿಸಿದರು. ಡ್ಯಾನ್ಸ್ ಕಾರ್ಯಕ್ರಮದ ಬಳಿಕ ಯುವತಿಯರು ಬೈಕ್ ಱಲಿಯಲ್ಲಿ ಭಾಗವಹಿಸಿದರು.
ಬೆಂಗಳೂರು: ಇಪ್ಪತ್ತೊಂದನೇ ಶತಮಾನದ ಈ ಯುವತಿಯರು ಬುಲೆಟ್ ಬೈಕ್ (bike) ಓಡಿಸಬಲ್ಲರು ಮತ್ತು ಸಖತ್ತಾಗಿ ಕುಣಿತ (dance) ಕೂಡ ಮಾಡಬಲ್ಲರು. 75ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಹಿನ್ನೆಲೆಯಲ್ಲಿ ಯುವತಿಯರು ಬೆಂಗಳೂರಿನ ಟೌನ್ ಹಾಲ್ ಎದುರು ಡ್ಯಾನ್ಸ್ ಮಾಡಿದ್ದನ್ನು ಸಹಸ್ರಾರು ಜನ ವೀಕ್ಷಿಸಿದರು. ಡ್ಯಾನ್ಸ್ ಕಾರ್ಯಕ್ರಮದ ಬಳಿಕ ಯುವತಿಯರು ಬೈಕ್ ಱಲಿಯಲ್ಲಿ ಭಾಗವಹಿಸಿದರು.
Latest Videos