ವಾಕಿಂಗ್ ಮಾಡ್ತಿದ್ದ ವೇಳೆ ಮೊಬೈಲ್​ ಕದ್ದು ಪರಾರಿಯಾದ ಖದೀಮ; ಕಳ್ಳನ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 06, 2023 | 7:38 PM

ರಸ್ತೆಯಲ್ಲಿ ವಾಕಿಂಗ್ ಮಾಡುವವರೇ ಎಚ್ಚರವಾಗಿರುವುದು ಒಳಿತು. ಸ್ವಲ್ಪ ಯಾಮಾರಿದ್ರು ನಿಮ್ಮ ಮೊಬೈಲ್ (Mobile​ Theft) ಕಳ್ಳತನ ಆಗಬಹುದು. ಹೌದು, ಖದೀಮರು ಬೈಕ್​ಗಳಲ್ಲಿ ಬಂದು ಕ್ಷಣಾರ್ಧದಲ್ಲಿ ನೋಡ ನೋಡ್ತಿದ್ದಂತೆ ಮೊಬೈಲ್ ಕಸಿದು ಪರಾರಿಯಾಗುತ್ತಾರೆ.

ಬೆಂಗಳೂರು, ಅ.06: ರಸ್ತೆಯಲ್ಲಿ ವಾಕಿಂಗ್ ಮಾಡುವವರೇ ಎಚ್ಚರವಾಗಿರುವುದು ಒಳಿತು. ಸ್ವಲ್ಪ ಯಾಮಾರಿದ್ರು ನಿಮ್ಮ ಮೊಬೈಲ್ (Mobile​ Theft) ಕಳ್ಳತನ ಆಗಬಹುದು. ಹೌದು, ಖದೀಮರು ಬೈಕ್​ಗಳಲ್ಲಿ ಬಂದು ಕ್ಷಣಾರ್ಧದಲ್ಲಿ ನೋಡ ನೋಡ್ತಿದ್ದಂತೆ ಮೊಬೈಲ್ ಕಸಿದು ಪರಾರಿಯಾಗುತ್ತಾರೆ.ಇಂತಹ ಘಟನೆ ಇದೀಗ ಬೆಂಗಳೂರಿನ ಜಯನಗರ(Jayanagara) ಸಬ್ ರಿಜಿಸ್ಟರ್ ಆಫೀಸ್ ರಸ್ತೆಯಲ್ಲಿ ನಿನ್ನೆ(ಅ.05)  ರಾತ್ರಿ 10.30 ರ ಸಂಧರ್ಭದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Oct 06, 2023 07:35 PM