Bengaluru: ಸೈಕಲ್​ನಲ್ಲಿ ಹೋಗುತ್ತಿದ್ದವನ ಮೊಬೈಲ್ ಎಗರಿಸಿದ ಖದೀಮರು: ಕಳ್ಳರ ಕೈಚಳ ವಿಡಿಯೋನಲ್ಲಿ ನೋಡಿ

ಕಿರಣ್ ಹನುಮಂತ್​ ಮಾದಾರ್

Updated on: Jun 27, 2023 | 8:51 AM

ವೀಕೆಂಡ್ ಎಂದು ಸೈಕ್ಲಿಂಗ್​ಗೆ ತೆರಳಿದ್ದವರ ಬಳಿ ಖದೀಮರು ಮೊಬೈಲ್ ಫೋನ್ ಎಗರಿಸಿ ಪರಾರಿಯಾಗಿರುವ ಘಟನೆ ಹೊಸಕೋಟೆ ಟು ಕೋಲಾರ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರು: ವೀಕೆಂಡ್ ಎಂದು ಸೈಕ್ಲಿಂಗ್​ಗೆ ತೆರಳಿದ್ದವರ ಬಳಿ ಖದೀಮರು ಮೊಬೈಲ್ ಫೋನ್ ಎಗರಿಸಿ ಪರಾರಿಯಾಗಿರುವ ಘಟನೆ ಹೊಸಕೋಟೆ ಬಳಿ ನಡೆದಿದೆ. ಹೊಸಕೋಟೆ ಟು ಕೋಲಾರ ಹೆದ್ದಾರಿಯಲ್ಲಿ ಸೈಕ್ಲಿಂಗ್ ಮಾಡುವವರನ್ನೇ ಟಾರ್ಗೆಟ್ ಮಾಡಿದ್ದ ಖದೀಮರು ಪಲ್ಸರ್ ಬೈಕ್​ನಲ್ಲಿ ಬಂದು ಮೊಬೈಲ್ ಎಗರಿಸಿ ಪರಾರಿಯಾಗಿದ್ದಾರೆ. ಇನ್ನು ಈ ಘಟನೆ ಬಗ್ಗೆ ಹೊಸಕೋಟೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಇದು ಸೈಕ್ಲಿಂಗ್ ಸವಾರರ ನಿದ್ದೆ ಕೆಡಿಸಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.